ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಾರ್ಯಾರ್ಥಿಗಳಾಗಿ ಹತ್ತಿರ ಬಂದವರಿಗೂ, ತನಗೆ ಉಪಕಾರ ಮಾಡಿದವರಿಗೂ, ಸಹಾಯ ಮಾಡುವೆನೆಂದು ಮಾತುಕೊಟ್ಟು ಆಶಾಭಂಗವನ್ನು ಮಾಡತಕ್ಕವನು ಪುರುಷಾಧಮ.  – ರಾಮಾಯಣ, ಕಿಷ್ಕಿಂಧಾನೀಯ

Rashi

ಪಂಚಾಂಗ : ಸೋಮವಾರ, 21.08.2017

ಸೂರ್ಯ ಉದಯ ಬೆ.6.08 / ಸೂರ್ಯ ಅಸ್ತ ಸಂ.6.37
ಚಂದ್ರ ಉದಯ 6.27 / ಚಂದ್ರ ಅಸ್ತ ಮ.6.23
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣಮಾಸ
ಕೃಷ್ಣಪಕ್ಷ / ತಿಥಿ : ಅಮಾವಾಸ್ಯೆ (ರಾ.12.00)
ನಕ್ಷತ್ರ: ಆಶ್ಲೇಷಾ (ಮ.3.51) / ಯೋಗ: ವರೀಯಾನ್ (ಬೆ.8.47)
ಕರಣ: ಚತುಷ್ಪಾದ-ನಾಗವಾನ್ (ಮ.3.02-ರಾ.12.00)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 05

 

ರಾಶಿ ಭವಿಷ್ಯ :

ಮೇಷ : ಆತ್ಮೀಯ ಗೆಳೆಯರಿಂದ ಮನಸ್ಸಿಗೆ ನೋವುಂಟಾಗುವ ಕೆಲಸ
ವೃಷಭ : ಯಾರೊಬ್ಬರ ಸಹಾಯ ನಿರೀಕ್ಷಿಸದಿರಿ.
ಮಿಥುನ: ಜನರ ಆದರ ಕಳೆದುಕೊಳ್ಳುವ ಸಾಧ್ಯತೆ ಅಧಿಕ
ಕಟಕ : ವಿನಾಕಾರಣ ಕಲಹ ಉಂಟಾಗು ವುದರಿಂದ ತಾಳ್ಮೆಯಿಂದಿರಿ.
ಸಿಂಹ: ಸಂಕಲ್ಪ ಶಕ್ತಿಯಿಂದ ದೊಡ್ಡದೊಂದು ಕಾರ್ಯ ಸಿದ್ಧಿಸಲಿದೆ.
ಕನ್ಯಾ: ವೃಥಾ ಅಪವಾದದಲ್ಲಿ ಕಳೆಯುವವರಿಂದ ದೂರವಿರಿ.

ತುಲಾ: ಆಲಸ್ಯ ಮರೆತು ಉದ್ಯೋಗದಲ್ಲಿ ನಿರತರಾಗಿರುವುದು ಕ್ಷೇಮ.
ವೃಶ್ಚಿಕ : ಹಣಕಾಸಿನ ವಿಷಯದಲ್ಲಿ ಅನುಕೂಲತೆಗಳು
ಧನಸ್ಸು: ತೀರ್ಥ ಕ್ಷೇತ್ರಗಳಿಗೆ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ.
ಮಕರ: ಮನೆಯಲ್ಲಿ ಹರ್ಷದ ವಾತಾವರಣ
ಕುಂಭ: ಅನ್ಯರ ಮಾತುಗಳಿಗೆ ಕಿವಿಗೊಡದಿರಿ.
ಮೀನ: ದಿನನಿತ್ಯದ ನೋವು ಮರೆತು ಹರ್ಷದಿಂದ ಕಾಲ ಕಳೆಯುತ್ತೀರಿ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin