ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರು ಅಧರ್ಮದಿಂದ ವ್ಯವಹಾರ ಮಾಡುತ್ತಾನೆಯೋ, ಯಾರು ಸುಳ್ಳಿನಿಂದಲೇ ಹಣವನ್ನು ಗಳಿಸುತ್ತಾನೆಯೋ, ಇತರರಿಗೆ ತೊಂದರೆ ಕೊಡುವ ಈ ಮನುಷ್ಯನು ಜೀವನದಲ್ಲಿ ಸುಖವಾಗಿರಲಾರ. -ಮನುಸ್ಮೃತಿ

Rashi

ಪಂಚಾಂಗ : ಮಂಗಳವಾರ, 22.08.2017

ಸೂರ್ಯ ಉದಯ ಬೆ.6.08 / ಸೂರ್ಯ ಅಸ್ತ ಸಂ.6.37
ಚಂದ್ರ ಉದಯ ಬೆ.6.27 / ಚಂದ್ರ ಅಸ್ತ ರಾ.7.12
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣಮಾಸ
ಕೃಷ್ಣಪಕ್ಷ / ತಿಥಿ : ಪ್ರತಿಪತ್ (ರಾ.10.16) / ನಕ್ಷತ್ರ: ಮಖ (ಮ.2.43)
ಯೋಗ: ಪರಿಘ-ಶಿವ (ಬೆ.6.03-ರಾ.3.41)
ಕರಣ: ಕಿಂಸ್ತುಘ್ನ- ಭವ (ಬೆ.11.04-ರಾ.10.16)
ಮಳೆ ನಕ್ಷತ್ರ: ಮಖ /ಮಾಸ: ಸಿಂಹ / ತೇದಿ: 06

 

ರಾಶಿ ಭವಿಷ್ಯ :

ಮೇಷ : ನಿಮ್ಮ ಕೆಲಸ-ಕಾರ್ಯಗಳಿಗೆ ಉತ್ತಮ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ
ವೃಷಭ : ಬರಹಗಾರರಿಗೆ ಉತ್ತಮ ಸಂಭಾವನೆ
ಮಿಥುನ: ದುಡುಕಿನಿಂದ ಯಾವುದೇ ಕೆಲಸ ಮಾಡದಿರಿ.
ಕಟಕ : ಆಕಸ್ಮಿಕ ಧನಲಾಭ ನಿಮ್ಮನ್ನು ವಿಸ್ಮಯಗೊಳಿಸುವುದು
ಸಿಂಹ: ತಾಳ್ಮೆ-ಸಂಯಮ ನಿಮ್ಮ ಅಸ್ತ್ರವಾಗಿರಲಿ
ಕನ್ಯಾ: ಬಂಧುಮಿತ್ರರ ಸಲಹೆ ಸೂಚನೆ ಸ್ವೀಕರಿಸಿ
ತುಲಾ: ಜೀವನ ಶೈಲಿಯಲ್ಲಿ ಬದಲಾವಣೆಯಾಗುವುದು

ವೃಶ್ಚಿಕ : ಅರ್ಥವಿಲ್ಲದ ಪ್ರಯಾಣ ಅನಾರೋಗ್ಯಕ್ಕೆ ಕಾರಣ
ಧನಸ್ಸು: ವಾಹನ ಚಾಲನೆಯಲ್ಲಿ ಎಚ್ಚರವಿರಲಿ
ಮಕರ: ಸಕಾರಾತ್ಮಕ ಯೋಚನೆಯಿಂದ ಉತ್ತಮ ಫಲ ದೊರೆಯಲಿದೆ.
ಕುಂಭ: ಕೆಲಸ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಮೀನ: ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin