ಅತಿ ಶೀಘ್ರದಲ್ಲೇ 200 ರೂ. ನೋಟು ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

200-notes--01

ನವದೆಹಲಿ, ಆ.23- ಇನ್ನೂರು ರೂ.ಗಳ ಹೊಸ ನೋಟುಗಳು ಅತಿಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ಇಂದು ಪ್ರಕಟಿಸಿದೆ. ಈಗಾಗಲೇ 2000 ಮತ್ತು 500ರೂ.ಗಳ ಹೊಸ ಕರೆನ್ಸಿ ಚಲಾವಣೆಯಲ್ಲಿದ್ದು, 200ರೂ.ಗಳ ಹೊಸ ನೋಟು ಶೀಘ್ರವೇ ಬಿಡುಗಡೆ ಯಾಗಲಿದೆ ಎಂದು ಸಚಿವಾಲಯದ ಉನ್ನಾಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin