9 ವರ್ಷಗಳ ನಂತರ ಪುರೋಹಿತ್‍ಗೆ ಬಿಡುಗಡೆ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Purohit--01

ಮುಂಬೈ, ಆ.23-ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ ಅವರನ್ನು ಇಂದು ನವಿ ಮುಂಬೈನ ತಲೋಜಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.   ಒಂಭತ್ತು ವರ್ಷಗಳ ನಂತರ ಜೈಲಿನಿಂದ ಬಿಡುಗಡೆಗೊಂಡ ಅವರು ಇಂದು ಬೆಳಗ್ಗೆ 10.45ರಲ್ಲಿ ಕಾರಿನಲ್ಲಿ ತೆರಳಿದರು. ಮಿಲಿಟರಿ ಪೊಲೀಸರು ಮತ್ತು ಸೇನೆಯ ಕ್ಷಿಪ್ರ ಪ್ರತಿಕ್ರಿಯೆ ತಂಡದ ಸಿಬ್ಬಂದಿ ಅವರಿಗೆ ಬೆಂಗಾವಲು ನೀಡಿದ್ದರು.

Facebook Comments

Sri Raghav

Admin