ರೈಲ್ವೆ ಸುರಕ್ಷತೆಗೆ ಆದ್ಯತೆ : ರೈಲ್ವೆ ಬೋರ್ಡ್‍ನ ನೂತನ ಅಧ್ಯಕ್ಷ ಲಹೋನಿ

ಈ ಸುದ್ದಿಯನ್ನು ಶೇರ್ ಮಾಡಿ

Ashwani-Lohani

ನವದೆಹಲಿ, ಆ.24-ರೈಲ್ವೆ ಪ್ರಯಾಣಿಕರ ಸುರಕ್ಷತೆ ಪ್ರಥಮಾಧ್ಯತೆ ನೀಡುವುದಾಗಿ ರೈಲ್ವೆ ಮಂಡಳಿ ನೂತನ ಅಧ್ಯಕ್ಷ ಅಶ್ವನಿ ಲಹೋನಿ ಹೇಳಿದ್ದಾರೆ. ರೈಲ್ವೆ ಬೋರ್ಡ್‍ನ ನೂತನ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸ್ವಚ್ಚತೆ ನಿರ್ವಹಣೆ, ಅತಿಗಣ್ಯ ವ್ಯಕ್ತಿಗಳ ಸಂಸ್ಕøತಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೂ ತಾವು ಆದ್ಯತೆ ನೀಡುವುದಾಗಿ ತಿಳಿಸಿದರು.

Facebook Comments

Sri Raghav

Admin