ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರವಾಸ ಮಾಡುವವನಿಗೆ ವಿದ್ಯೆ ಮಾತ್ರ. ಮನೆಯಲ್ಲಿರುವವನಿಗೆ ಹೆಂಡತಿ ಮಿತ್ರಳು. ರೋಗಿಗೆ ವೈದ್ಯ ಮಿತ್ರ. ಹಾಗೆಯೇ ಸಾಯುವವನಿಗೆ ದಾನವೇ ಮಿತ್ರ. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶುಕ್ರವಾರ, 25.08.2017

ಸೂರ್ಯ ಉದಯ ಬೆ.6.08 / ಸೂರ್ಯ ಅಸ್ತ ಸಂ.6.35
ಚಂದ್ರ ಅಸ್ತ ಬೆ.9.24 / ಚಂದ್ರ ಉದಯ ರಾ.9.07
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ರಾ.8.32)
ನಕ್ಷತ್ರ: ಹಸ್ತ (ಮ.2.36) / ಯೋಗ: ಶುಭ (ರಾ.11.27)
ಕರಣ: ವಣಿಜ್-ಭದ್ರೆ (ಬೆ.8.24-ರಾ.8.32) / ಮಳೆ ನಕ್ಷತ್ರ: ಮಖ
ಮಾಸ: ಸಿಂಹ / ತೇದಿ: 09

ರಾಶಿ ಭವಿಷ್ಯ :

ಮೇಷ : ವ್ಯಾಪಾರ-ವ್ಯವಹಾರಗಳಲ್ಲಿ ತುಸು ಲಾಭದಾಯಕ, ದಾಯಾದಿಗಳಿಂದ ಸಮಸ್ಯೆ
ವೃಷಭ : ಯಾವ ರೀತಿಯಲ್ಲಿ ನೋಡಿದರೂ ಮನಸ್ಸಿಗೆ ನೆಮ್ಮದಿ ಇರದು, ಹಣಕಾಸು ವಿಚಾರದಲ್ಲಿ ಗೊಂದಲ
ಮಿಥುನ: ಧನಾದಾಯ ಉತ್ತಮವಿದ್ದರೂ ಖರ್ಚು-ವೆಚ್ಚಗಳು ಅಧಿಕವಾಗದಂತೆ ಜಾಗ್ರತೆ
ಕಟಕ : ಯಾವುದೇ ಕೆಲಸ- ಕಾರ್ಯಗಳನ್ನು ಮಾಡಿದರೂ ಜಾಗ್ರತೆ ವಹಿಸುವುದು ಸೂಕ್ತ
ಸಿಂಹ: ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಮುಂದಿನ ಅಭ್ಯಾಸದ ಚಿಂತೆ ಕಂಡುಬರುತ್ತದೆ
ಕನ್ಯಾ: ಧಾರ್ಮಿಕ ಕಾರ್ಯ ಗಳಿಗಾಗಿ ದೂರ ಸಂಚಾರ, ಶತ್ರುಗಳು ದೂರವಾಗುವರು

ತುಲಾ: ಬಂಧು-ಮಿತ್ರರ ಆಗಮನ, ಹಿತಶತ್ರುಗಳ ಬಗ್ಗೆ ಜಾಗ್ರತೆಯಿಂದಿರಿ
ವೃಶ್ಚಿಕ : ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿಪಡುವಂತಾಗಲಿದೆ
ಧನುಸ್ಸು: ರಾಜಕೀಯದಲ್ಲಿ ಹೆಚ್ಚಿನ ನೆಮ್ಮದಿ ಇರದು
ಮಕರ: ದಾಂಪತ್ಯದಲ್ಲಿ ಸುಖ-ಸಂತೊಷ ಇರದು
ಕುಂಭ: ಅಡೆ-ತಡೆಗಳನ್ನು ಧೈರ್ಯದಿಂದ ಎದುರಿಸಬೇಕು
ಮೀನ: ಅವಿವಾಹಿತರಿಗೆ ವಿವಾಹ ಸಿದ್ಧಿಯ ಕಾಲ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin