ಮದರ್ ಥೆರೇಸಾ 107ನೇ ಜನ್ಮದಿನ, ಗಣ್ಯರ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Mother-Theresa--01

ನವದೆಹಲಿ, ಆ.26-ಇಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕøತರಾದ ಸಂತ ಮದರ್ ಥೆರೇಸಾ ಅವರ 107ನೇ ಜನ್ಮದಿನ. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸೇರಿದಂತೆ ಅನೇಕ ಗಣ್ಯರು ಮದರ್‍ಗೆ ಶ್ರದ್ಧಾಂಜಲಿ ಸಲ್ಲಿಸಿದ್ಧಾರೆ. ಥೆರೇಸಾ ಅವರ ತತ್ವ ಮತ್ತು ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಈ ಮಹಾಮಾತೆಯ ಉದಾತ್ತ ಧ್ಯೇಯಗಳನ್ನು ಎಲ್ಲರೂ ಅನುಸರಿಬೇಕೆಂದು ಗಣ್ಯರು ಹೇಳಿದ್ದಾರೆ.

Facebook Comments

Sri Raghav

Admin