ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಷ್ಟದಲ್ಲಿ ಸ್ನೇಹಿತನನ್ನೂ, ಯುದ್ಧದಲ್ಲಿ ಶೂರನನ್ನೂ, ಹಣ ಬಂದಾಗ ಪ್ರಾಮಾಣಿಕನನ್ನೂ, ಬಡತನದಲ್ಲಿ ಹೆಂಡತಿಯನ್ನೂ, ಕಷ್ಟ ಬಂದಾಗ ಬಂಧುಗಳನ್ನೂ ಪರೀಕ್ಷಿಸಿ ತಿಳಿಯಬೇಕು. – ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : ಭಾನುವಾರ, 27.08.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ಬೆ.10.46 / ಚಂದ್ರ ಅಸ್ತ ರಾ.10.47
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠಿ (ರಾ.10.42) / ನಕ್ಷತ್ರ: ಸ್ವಾತಿ (ಸಾ.05.45)
ಯೋಗ: ಬ್ರಹ್ಮ (ರಾ.11.15) / ಕರಣ: ಕೌಲವ-ತೈತಿಲ (ಬೆ.09.55-ರಾ.10.42)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 11

ರಾಶಿ ಭವಿಷ್ಯ :

ಮೇಷ : ನಾನಾ ರೀತಿಯ ಧನಾಗಮನದಿಂದ ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ
ವೃಷಭ : ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದಲ್ಲಿ ಪ್ರಗತಿ ಕಂಡು ನೆಮ್ಮದಿಯೆನಿಸಲಿದೆ
ಮಿಥುನ: ರಾಜಕೀಯ ವ್ಯಕ್ತಿಗಳು ತಮ್ಮ ವಾಕ್ಚಾ ತುರ್ಯದಿಂದ ಸ್ಥಾನದಲ್ಲಿ ಉನ್ನತಿ ಕಾಣುವಿರಿ
ಕಟಕ : ವ್ಯಾಪಾರಿಗಳಿಗೆ ಸಕಾಲ, ಸಜ್ಜನರ ಸಂಗದಿಂದ ಪ್ರತಿಷ್ಠೆ ಬೆಳೆಯಲಿದೆ
ಸಿಂಹ: ವಿದ್ಯಾರ್ಥಿಗಳು, ನಿರು ದ್ಯೋಗಿಗಳಿಗೆ ಮುನ್ನಡೆಯಿದೆ
ಕನ್ಯಾ: ಮಹಿಳೆಯರಿಗೆ ಆದ್ಯತೆ ಲಭಿಸಿ ಸ್ಥಾನಮಾನ ಗಳಿಸುವಿರಿ

ತುಲಾ: ಅವಕಾಶ ಸದುಪ ಯೋಗಪಡಿಸಿಕೊಂಡರೆ ಮುಂದೆ ನೆಮ್ಮದಿಯಿಂದಿರುವಿರಿ
ವೃಶ್ಚಿಕ :ಸಾಂಸಾರಿಕ ಸಮಸ್ಯೆಗಳಿದ್ದಲ್ಲಿ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವುದು ಒಳಿತು
ಧನುಸ್ಸು: ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ
ಮಕರ: ಮಗನ ವ್ಯಾಸಂಗದಲ್ಲಿ ಪ್ರಗತಿಯಿದೆ
ಕುಂಭ: ದೀರ್ಘ ಆಲೋಚನೆಯಿಂದ ಗುರಿ ತಲುಪುವಿರಿ
ಮೀನ: ಆರ್ಥಿಕ ವಿಚಾರದಲ್ಲಿ ಕೊಂಚ ಸುಧಾರಣೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin