ಪಾಟ್ನಾದಲ್ಲಿ ಆರ್‍ಜೆಡಿ ಪಕ್ಷದಿಂದ ‘ಬಿಜೆಪಿ ಭಗಾವ್ ದೇಶ್ ಬಚಾವ್’ ಬೃಹತ್ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

Lalu-01

ಪಾಟ್ನಾ, ಆ.27- ರಾಷ್ಟ್ರೀಯ ಜನತಾದಳ ನೇತೃತ್ವದೊಂದಿಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ವಿರೋಧ ಪಕ್ಷಗಳು ಬಿಜೆಪಿ ಭಗಾವ್ ದೇಶ್ ಬಚಾವ್(ಬಿಜೆಪಿ ಓಡಿಸಿ ದೇಶ ಉಳಿಸಿ) ಬೃಹತ್ ರ‍್ಯಾಲಿ ನಡೆಸಿವೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ನಡುವೆ ಇಂದು ನಡೆದ ರ‍್ಯಾಲಿಯ ನೇತೃತ್ವ ವಹಿಸಿದ್ದ ಆರ್‍ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಬೆಂಬಲ ನೀಡಿವೆ.

Facebook Comments

Sri Raghav

Admin