ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-08-2017)

ನಿತ್ಯ ನೀತಿ : ರಾಜ್ಯಕ್ಕಾಗಿ, ಭೂಮಿಗಾಗಿ, ಹಣಕ್ಕಾಗಿ, ಹೆಂಗಸಿಗಾಗಿ, ತೇಜಸ್ಸಿಗಾಗಿ ಅಥವಾ ಬೇರೆ ಯಾವ ಕಾರಣಕ್ಕಾದರೂ ಸಂಪತ್ತಿನ ಕೊಬ್ಬಿನಿಂದ ಕುರುಡಾಗಿರುವವರು ಮಾನವಂತರನ್ನು ತಿರಸ್ಕರಿಸುತ್ತಾರೆ.- ಭಾಗವತ

Rashi

ಪಂಚಾಂಗ : ಸೋಮವಾರ, 28.08.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ಬೆ.11.35 / ಚಂದ್ರ ಅಸ್ತ ರಾ.11.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಸಪ್ತಮಿ (ರಾ.12.37)
ನಕ್ಷತ್ರ: ವಿಶಾಖ (ರಾ.08.10) / ಯೋಗ: ಇಂದ್ರ (ರಾ.11.46)
ಕರಣ: ಗರಜೆ-ವಣಿಜ್ (ಬೆ.11.36-ರಾ.12.37)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 12

ರಾಶಿ ಭವಿಷ್ಯ :

ಮೇಷ : ಮಹತ್ವದ ವಿಚಾರಗಳಲ್ಲಿ ದುಡುಕದೆ ವಿವೇಚನಾ ಕ್ರಮದಿಂದ ಹೆಜ್ಜೆ ಇಡಬೇಕು
ವೃಷಭ : ಬಹುದಿನಗಳಿಂದ ಕಾದು ವಿವಾಹಕ್ಕೆ ಸಿದ್ಧತೆ ಯಲ್ಲಿರುವವರಿಗೆ ಕಂಕಣಬಲ ಕೂಡಿ ಬರಲಿದೆ
ಮಿಥುನ: ಖರ್ಚು ಹೆಚ್ಚಾಗಿ ಆತಂಕಕ್ಕೆ ಒಳಗಾಗುವಿರಿ
ಕಟಕ : ಸರ್ಕಾರಿ ಕಚೇರಿ ಕಾರ್ಯಗಳಿಂದ ಹಿನ್ನಡೆ ಉಂಟಾಗಿ ಬೇಸರವಾಗಲಿದೆ
ಸಿಂಹ: ತಕ್ಕಮಟ್ಟಿಗೆ ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಬೇಕು
ಕನ್ಯಾ: ಧಾರ್ಮಿಕ ಆಚಾರ ವಂತರಿಗೆ ಸಣ್ಣಪುಟ್ಟ ಸಮಸ್ಯೆ ಗಳು ಎದುರಾಗಲಿವೆ

ತುಲಾ : ಹಿರಿಯರ ಮಾರ್ಗ ದರ್ಶನದತ್ತ ಒಲವು ಇರಲಿ
ವೃಶ್ಚಿಕ : ವ್ಯಾಪಾರ- ವ್ಯವಹಾರ ಗಳಲ್ಲಿ ತುಸು ಚೇತರಿಕೆ ಕಂಡುಬರಲಿದೆ
ಧನುಸ್ಸು: ನಿತ್ಯದ ಕೆಲಸದಲ್ಲಿ ತುಸು ಶ್ರಮ ಎನಿಸಲಿದೆ
ಮಕರ : ಹಿರಿಯರ ಸಹಕಾರದಿಂದ ಮುನ್ನಡೆ ತೋರಿ ಬಂದರೂ ವೈಯಕ್ತಿಕ ಸ್ಥಾನಮಾನ ಕಾಪಾಡಿಕೊಳ್ಳಲು ಯತ್ನಿಸಿ
ಕುಂಭ : ಕೂಡಿಟ್ಟ ಹಣ ಸದುಪಯೋಗವಾಗಿ ಪ್ರಶಂಸೆಗೆ ಒಳಗಾಗುವಿರಿ, ಉತ್ತಮ ದಿನ
ಮೀನ : ಸ್ನೇಹಿತರ ನೆರವಿನಿಂದ ಕಾರ್ಯಾನುಕೂಲ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin