ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಾವಿರಾರು ತಂದೆ-ತಾಯಿಗಳೂ ನೂರಾರು ಹೆಂಡಿರು ಮಕ್ಕಳೂ ಈ ಸಂಸಾರದಲ್ಲಿ ಆಗಿಹೋದರು. ಹೀಗಿರುವಾಗ ಅವರು ಯಾರ ಸಂಬಂಧಿಗಳು? ನಾವು ಯಾರ ಸಂಬಂಧಿಗಳು? – ಮಹಾಭಾರತರೆ.- ಭಾಗವತ

Rashi

ಪಂಚಾಂಗ : 29.08.2017, ಮಂಗಳವಾರ

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ಮ.12.23 / ಚಂದ್ರ ಅಸ್ತ ರಾ.12.13
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ಅಷ್ಟಮಿ (ರಾ.2.53)
ನಕ್ಷತ್ರ: ಅನೂರಾಧ (ರಾ.10.57) / ಯೋಗ: ವೈಧೃತಿ (ರಾ.12.36)
ಕರಣ: ಭದ್ರೆ-ಭವ (ಮ.1.43-ರಾ.2.53)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 13

ಇಂದಿನ ವಿಶೇಷ :
ದೂರ್ವಾಷ್ಠಮಿ-ರಾಧಾ ಅಷ್ಟಮಿ
ಜೇಷ್ಠಾ ದೇವಿ ಪೂಜಾ

ರಾಶಿ ಭವಿಷ್ಯ :

ಮೇಷ : ನಂಬಿದವರಿಗೆ ಅತ್ಯಗತ್ಯ ಮಾರ್ಗದರ್ಶನ ನೀಡಿ
ವೃಷಭ : ಮಿಶ್ರಫಲಗಳಿಂದ ತುಸು ಸಮಾಧಾನ
ಮಿಥುನ: ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ
ಕಟಕ : ಅನಾವಶ್ಯಕವಾಗಿ ಕೌಟುಂಬಿಕ ಸಮಸ್ಯೆ ಗಳು ಕಂಡುಬರಲಿವೆ, ಆಗಾಗ ನಿರುತ್ಸಾಹ
ಸಿಂಹ: ಮನೆಯಲ್ಲಿ ನೆಂಟರಿಷ್ಟರ ಆಗಮನದಿಂದ ಸಂತಸ ಉಂಟಾಗಲಿದೆ
ಕನ್ಯಾ: ಮನೆಯಲ್ಲಿ ದೇವತಾ ಕಾರ್ಯಗಳನ್ನು ಮಾಡುವುದರಿಂದ ಸಂಭ್ರಮ

ತುಲಾ: ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ
ವೃಶ್ಚಿಕ : ಕಿರಿಕಿರಿಯಿಂದಲೇ ಕಾರ್ಯಸಾಧನೆಯಾಗಲಿದೆ
ಧನುಸ್ಸು: ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ಅನಿರೀಕ್ಷಿತ ಧನಾಗಮನ
ಮಕರ: ಅಡೆ-ತಡೆಗಳಿಂದ ಕೆಲಸ-ಕಾರ್ಯಗಳು ನಡೆದುಹೋಗಲಿವೆ, ಅನಿರೀಕ್ಷಿತ ಸಂಚಾರ ಮಾಡುವಿರಿ
ಕುಂಭ: ಸಾರ್ವಜನಿಕ ಕ್ಷೇತ್ರದ ವ್ಯಕ್ತಿಗಳ ಸಂಪರ್ಕ ದಿಂದ ಕಾರ್ಯಸಾಧನೆಯಾಗಲಿದೆ
ಮೀನ: ನಿರುದ್ಯೋಗಿಗಳಿಗೆ ಉದ್ಯೋಗದ ಅವ ಕಾಶಗಳಿವೆ, ವಿವಿಧ ಮೂಲಗಳಿಂದ ಧನಾಗಮನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin