ಮೇಲೆ ಮಚ್ಚು ಬೀಸಿದ್ದ ರೌಡಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arreste--TV

ಬೆಂಗಳೂರು, ಆ.29- ಕರ್ತವ್ಯನಿರತ ಸಬ್‍ಇನ್ಸ್‍ಪೆಕ್ಟರ್ ಮೇಲೆ ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದ ಆರೋಪಿಯನ್ನು ದೇವರ ಜೀವನಹಳ್ಳಿ ಠಾಣೆ ಪೆಪೊಲೀಸರು ಬಂಧಿಸಿದ್ದಾರೆ. ನದೀಂ ಬಂಧಿತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಇನ್ನೂ ಮೂವರಿಗಾಗಿ ತನಿಖೆ ಚುರುಕುಗೊಳಿಸಲಾಗಿದೆ. ಆ.24ರಂದು ಸಂಜೆ ಉಮರ್ ಎಂಬ ರೌಡಿ ಶೀಟರ್‍ನ ಹತ್ಯೆಗೆ ರೌಡಿ ನದೀಂ ಗ್ಯಾಂಗ್ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಡಿಜೆ ಹಳ್ಳಿ ಠಾಣೆ ಎಸ್‍ಐ ನಯಾಜ್ ಅಹಮ್ಮದ್ ಮಫ್ತಿಯಲ್ಲಿ ಸಿಬ್ಬಂದಿಗಳೊಂದಿಗೆ ತೆರಳಿದ್ದರು.

Facebook Comments

Sri Raghav

Admin