ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮರ್ಯಾದೆಯನ್ನೆಲ್ಲ ಊಳಿಗವು ಕಳೆಯುವಂತೆ, ಬೆಳದಿಂಗಳು ಕತ್ತಲೆಯನ್ನು ಹೋಗಲಾಡಿಸುವಂತೆ, ಮುಪ್ಪು ಸೌಂದರ್ಯವನ್ನು ಕೆಡಿಸುವಂತೆ, ವಿಷ್ಣು, ಶಿವ ಇವರ ಕಥೆ ಪಾಪವನ್ನು ಹೇಗೆ ಕಳೆಯುವುದೋ ಹಾಗೆ, ಯಾಚನೆ ನೂರಾರು ಗುಣಗಳನ್ನು ಅಪಹರಿಸಿ ಬಿಡುತ್ತದೆ. – ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : ಬುಧವಾರ, 30.08.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ಮ.01.07 / ಚಂದ್ರ ಅಸ್ತ ರಾ.12.58
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ರಾ.05.17) / ನಕ್ಷತ್ರ: ಜ್ಯೇಷ್ಠಾ (ರಾ.01.53)
ಯೋಗ: ವಿಷ್ಕಂಭ (ರಾ.01.30) / ಕರಣ: ಬಾಲವ-ಕೌಲವ (ಸಾ.04.05-ಸಾ.05.17)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 14

ರಾಶಿ ಭವಿಷ್ಯ :

ಮೇಷ : ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರ ಬಹುದು, ಯಾರ ಪ್ರೀತಿಯ ಮಾತಿಗೂ ಮರುಳಾಗದಿರಿ
ವೃಷಭ : ಹಣದ ಮುಗ್ಗಟ್ಟು ನಿಮ್ಮನ್ನು ಬಾಧಿಸ ಲಾರದು, ನಂಬಿದ ಜನರಿಂದ ಮೋಸ ಹೋಗುವಿರಿ
ಮಿಥುನ: ಅಪರಿಚಿತರೊಡನೆ ಯಾವುದೇ ವ್ಯವ ಹಾರ ಮಾಡದಿರಿ, ಹೊಸ ಉದ್ಯೋಗ ಪ್ರಾಪ್ತಿ
ಕಟಕ : ದೂರದ ಅತಿಥಿಗಳ ಆಗಮನದಿಂದ ಕುಟುಂಬದಲ್ಲಿ ಸಂತಸವಿರುತ್ತದೆ, ಉತ್ತಮ ದಿನ
ಸಿಂಹ: ಅಲಂಕಾರ ವಸ್ತು ಗಳ ಖರೀದಿಯಿಂದ ಹಣ ವ್ಯಯ
ಕನ್ಯಾ: ಬೆಲೆ ಬಾಳುವ ವಸ್ತು ಗಳನ್ನು ಕಳೆದುಕೊಳ್ಳುವಿರಿ

ತುಲಾ: ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರುವುದು ಉತ್ತಮ
ವೃಶ್ಚಿಕ : ಬರಬೇಕಾದ ಹಣ ಸಕಾಲದಲ್ಲಿ ಬರುವುದಿಲ್ಲ,
ಧನುಸ್ಸು: ಬಂಧು-ಬಾಂಧವರೊಡನೆ ಅನಾ ವಶ್ಯಕವಾಗಿ ಕಲಹ ಏರ್ಪಡುವ ಸಾಧ್ಯತೆ ಇದೆ
ಮಕರ: ಕೆಲವರಿಗೆ ಮಾನಸಿಕ ಚಿಂತೆ ಮೂಡಲಿದೆ
ಕುಂಭ: ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ
ಮೀನ: ಗುರುಗಳ ಆಶೀರ್ವಾದ ಪಡೆದರೆ ಸುಖ ಜೀವನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin