ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಿದ ಜೈಷ್ ಉಗ್ರರು

ಈ ಸುದ್ದಿಯನ್ನು ಶೇರ್ ಮಾಡಿ

Jaish

ಶ್ರೀನಗರ, ಆ.30- ಉಗ್ರರ ಉಪಟಳದಿಂದ ತತ್ತರಿಸುತ್ತಿರುವ ಕಾಶ್ಮೀರಿ ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಹೊಸ ಆತಂಕವೊಂದು ಎದುರಾಗಿದೆ. ಇಷ್ಟು ದಿನ ತಣ್ಣಗಿದ್ದ ಜೈಷ್-ಇ-ಮೊಹಮ್ಮದ್ಭ ಯೋತ್ಪಾದಕರು ಮತ್ತೆ ಚುರುಕಾಗಿದ್ದು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದೆ. ಈಗಾಗಲೇ ಲಷ್ಕರ್-ಇ-ತಯ್ಬಾ ಉಗ್ರರು ಕಾಶ್ಮೀರದಲ್ಲಿ ಸಕ್ರಿಯವಾಗಿದ್ದು, ಇನ್ನೊಂದೆಡೆ ಜೈಷ್ ಭಯೋತ್ಪಾದಕರು ಮತ್ತೆ ಸಂಘಟಿತರಾಗಿ ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರ ನಡೆಸಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin