ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಂಗಹೀನರನ್ನೂ, ಆರು ಬೆರಳುಳ್ಳವನೇ ಮೊದಲಾದ ಅಧಿಕಾಂಗರನ್ನೂ, ಓದದವರನ್ನೂ, ಮುದುಕರನ್ನೂ, ಕುರೂಪಿಗಳನ್ನೂ, ಬಡವರನ್ನೂ, ನಿಮ್ನವರ್ಗದವರನ್ನೂ ಅಣಕಿಸಬಾರದು, ನಿಂದಿಸ ಬಾರದು, ತುಚ್ಛವಾಗಿ ಕಾಣಬಾರದು. – ಮನುಸ್ಮೃತಿ

Rashi

ಪಂಚಾಂಗ : ಗುರುವಾರ, 31.08.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಮ.01.57 / ಚಂದ್ರ ಅಸ್ತ ರಾ.01.45
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ದಿನಪೂರ್ತಿ) / ನಕ್ಷತ್ರ: ಮೂಲಾ (ರಾ.04.47)
ಯೋಗ: ಪ್ರೀತಿ (ರಾ.02.22) / ಕರಣ: ತೈತಿಲ (ಸಾ.06.28)
ಮಳೆ ನಕ್ಷತ್ರ: ಪೂರ್ವಫಲ್ಗುಣಿ (ಪ್ರ.ರಾ.08.39)
ಮಾಸ: ಸಿಂಹ / ತೇದಿ: 15

ರಾಶಿ ಭವಿಷ್ಯ :

ಮೇಷ : ಆಕಸ್ಮಿಕವಾಗಿ ನಾನಾ ವಸ್ತುಗಳ ಖರೀದಿಗಾಗಿ ಹೆಚ್ಚು ಧನವ್ಯಯವಾಗಲಿದೆ
ವೃಷಭ : ಹೊಸ ವಾಹನ ಖರೀದಿ ಚಿಂತನೆಗೆ ಸ್ಪಷ್ಟ ರೂಪು ದೊರೆಯಲಿದೆ, ಮತ್ತೆ ಖರ್ಚು ಬರಲಿದೆ
ಮಿಥುನ: ಪ್ರಮುಖ ವ್ಯಕ್ತಿಯೊಬ್ಬರ ಪರಿಚಯ ದಿಂದ ವ್ಯವಹಾರಗಳಲಿ ಅಭಿವೃದ್ಧಿ ಕಾಣುವಿರಿ
ಕಟಕ : ಆತ್ಮಸ್ಥೈರ್ಯ ಹೆಚ್ಚಳದಿಂದ ಮಹತ್ವದ ಕಾರ್ಯಗಳು ಸಲೀಸಾಗಲಿವೆ
ಸಿಂಹ: ದೂರದ ಸಂಬಂಧಿಗಳ ಆಕಸ್ಮಿಕ ಆಗಮನದಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ
ಕನ್ಯಾ: ವೈಯಕ್ತಿಕ ವಿಷಯಗಳಿಗೆ ವಿಶೇಷ ಗಮನ ಹರಿಸುವುದರಿಂದ ಸಂಧಾನದಲ್ಲಿ ಫಲ ಸಿಗಲಿದೆ

ತುಲಾ: ಸಜ್ಜನರ ಸಂಗದಿಂದ ಮನೆಯಲ್ಲಿ ಉತ್ತಮ ವಾತಾವರಣ ಇರುವುದು
ವೃಶ್ಚಿಕ : ಕಲೆ, ಕಲಾವಿದರಿಗೆ ಒಳ್ಳೆಯ ಯೋಗವಿದೆ
ಧನುಸ್ಸು: ಹಿರಿಯರ ನೆರವು ನಿಮಗೆ ಸಿಗಲಿದೆ
ಮಕರ: ಆರ್ಥಿಕ ಸ್ಥಿತಿ ಪ್ರಗತಿ ಕಾಣಲಿದೆ
ಕುಂಭ: ಉದ್ಯೋಗದಲ್ಲಿ ಅಧಿಕಾರಿಗಳ ಕಿರಿಕಿರಿ
ಮೀನ: ಶಿಕ್ಷಕರಿಗೆ ಹೆಚ್ಚಿನ ಹೊರೆ ಬೀಳಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin