ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮಾತಿನ ಬಾಣಗಳು ಬಾಯಿಂದ ಹೊರಬೀಳುತ್ತವೆ. ಅವುಗಳಿಂದ ಹೊಡೆಯಲ್ಪಟ್ಟವನು ರಾತ್ರಿಯೂ ಹಗಲೂ ದುಃಖಿಸುತ್ತಾನೆ. ಅವು ಒಬ್ಬರಿಂದೊಬ್ಬರ ಮರ್ಮಸ್ಥಾನಕ್ಕೆ ಬೀಳುತ್ತದೆ. ತಿಳಿದವನು ಅವುಗಳನ್ನು ಇತರರ ಮೇಲೆ ಬಿಡಬಾರದು. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶನಿವಾರ, 02.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಮ.03.36 / ಚಂದ್ರ ಅಸ್ತ ರಾ.03.24
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಏಕಾದಶಿ (ಬೆ.09.38)
ನಕ್ಷತ್ರ: ಪೂರ್ವಾಷಾಢ (ಬೆ.07.24) / ಯೋಗ: ಸೌಭಾಗ್ಯ (ರಾ.03.25)
ಕರಣ: ಭದ್ರೆ-ಭವ (ಬೆ.09.38-ರಾ.10.29) / ಮಳೆ ನಕ್ಷತ್ರ: ಪೂರ್ವಫಲ್ಗುಣಿ
ಮಾಸ: ಸಿಂಹ / ತೇದಿ: 17

ರಾಶಿ ಭವಿಷ್ಯ :

ಮೇಷ : ಅನೇಕ ರೀತಿಯ ರೋಗಗಳು ಬಾಧಿಸುತ್ತವೆ, ಮಕ್ಕಳು ಓದಿನಲ್ಲಿ ಸಫಲರಾಗುತ್ತಾರೆ
ವೃಷಭ : ಮಕ್ಕಳ ಚಿಂತೆ ನಿಮ್ಮನ್ನು ಬಾಧಿಸುತ್ತದೆ, ಹಿರಿಯ ಅಧಿಕಾರಿಗಳಿಂದ ತೊಂದರೆ ಆಗಬಹುದು
ಮಿಥುನ: ಸಮಾಜ ಸೇವಕರಿಗೆ ಗೌರವ ಸಿಗುತ್ತದೆ
ಕಟಕ : ಸ್ನೇಹಿತರು ನಿಮ್ಮ ವಿರೋಧಿಗಳಾಗಬಹುದು
ಸಿಂಹ: ಅನಿವಾರ್ಯ ಕಾರಣ ಗಳಿಂದ ವಿದೇಶ ಪ್ರಯಾಣ ರದ್ದಾಗುವ ಸಾಧ್ಯತೆಗಳಿವೆ
ಕನ್ಯಾ: ನೆರೆ-ಹೊರೆಯವರ ಮಾತಿನಿಂದ ಮನಸ್ಸಿಗೆ ಅಶಾಂತಿ ಉಂಟಾಗಲಿದೆ

ತುಲಾ: ಕುಟುಂಬದ ಸದಸ್ಯ ರಿಂದ ದೂರವಿರುವ ಸಾಧ್ಯತೆಗಳಿವೆ
ವೃಶ್ಚಿಕ :ಅನಿರೀಕ್ಷಿತವಾಗಿ ವಂಚನೆ ಪ್ರಕರಣಗಳಲ್ಲಿ ಸಿಲುಕುವಿರಿ
ಧನುಸ್ಸು: ದಾಂಪತ್ಯ ಜೀವನ ಮಧುರವಾಗಿರುವುದು
ಮಕರ: ತಂದೆ-ಮಗನ ನಡುವೆ ಭಿನ್ನಾಭಿಪ್ರಾಯ ಶಮನ ವಾಗುತ್ತದೆ, ಲೇವಾದೇವಿ ವ್ಯವಹಾರ ಉಚಿತವಲ್ಲ
ಕುಂಭ: ಹಿರಿಯರ ಮಾತನ್ನು ಗೌರವಿಸುವುದ ರಿಂದ ಹಲವಾರು ಪ್ರಯೋಜನ ಪಡೆಯುವಿರಿ
ಮೀನ: ಪ್ರೇಮಿಗಳಿಗೆ ಉತ್ತಮ ಮಾಸ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin