ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇಂದ್ರಿಯಗಳನ್ನು ಗೆದ್ದವನಿಗೆ, ಸಮವಾದ ವ್ಯವಹಾರವುಳ್ಳವನಿಗೆ, ಪ್ರಾಣಾಯಾಮದಲ್ಲಿ ನಿರತನಾದ ಯೋಗಿಗೆ ಮತ್ತು ನನ್ನಲ್ಲಿ (ಪರಮಾತ್ಮನಲ್ಲಿ) ಮನಸ್ಸನ್ನು ನೆಟ್ಟಿರುವವನಿಗೆ ಸಿದ್ಧಿಗಳುಂಟಾಗುವುವು. – ಭಾಗವತ

Rashi

ಪಂಚಾಂಗ : ಭಾನುವಾರ, 03.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಸಂ.04.24 / ಚಂದ್ರ ಅಸ್ತ ರಾ.04.15
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ದ್ವಾದಶಿ (ಬೆ.11.13)
ನಕ್ಷತ್ರ: ಉತ್ತರಾಷಾಢ (ಬೆ.09.37) / ಯೋಗ: ಶೋಭನ (ರಾ.03.23)
ಕರಣ: ಬಾಲವ-ಕೌಲವ (ಬೆ.11.13-ರಾ.11.48)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 18

ರಾಶಿ ಭವಿಷ್ಯ :

ಮೇಷ : ಮನೆಯಲ್ಲಿ ಚಿಕ್ಕವರ ಆಸೆಗಳು ಹೆಚ್ಚು ವುದರಿಂದ ಅಧಿಕ ಖರ್ಚು-ವೆಚ್ಚ ತಗುಲಲಿದೆ
ವೃಷಭ : ಅನಿರೀಕ್ಷಿತ ನೆಂಟರ ಆಗಮನದಿಂದ ಮಹತ್ವದ ಮಾತುಕತೆ ನಡೆಯಲಿದೆ
ಮಿಥುನ: ಕೋರ್ಟ್ ಕೆಲಸಗಳಿಗೆ ಸೂಕ್ತ ಸಲಹೆ ಪಡೆ ಯುವುದು ಉತ್ತಮ, ಮಗನಿಗೆ ಉದ್ಯೋಗ ಲಾಭ
ಕಟಕ : ಹೊಸ ಕೆಲಸ-ಕಾರ್ಯ ಗಳಲ್ಲಿ ಉತ್ಸಾಹ ಹೆಚ್ಚಲಿದೆ
ಸಿಂಹ: ವ್ಯವಹಾರಗಳಲ್ಲಿ ನಿಲುವು ಬದಲಾಯಿಸುವುದರಿಂದ ಗೊಂದಲ ಹೆಚ್ಚುವ ಸಂಭವ
ಕನ್ಯಾ: ಧನಾಗಮನ ಹೆಚ್ಚಳ ದಿಂದ ಆಕಸ್ಮಿಕವಾಗಿ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಯಿದೆ

ತುಲಾ: ಕೆಲಸಗಳಿಗೆ ಹಿರಿಯರ ಸಹಾಯ ದೊರೆಯಲಿದೆ
ವೃಶ್ಚಿಕ : ಸಾಮಾಜಿಕ ವ್ಯವಹಾರಗಳಲ್ಲಿ ನಿಮ್ಮ ಅಭಿ ಪ್ರಾಯಗಳಿಗೆ ಮನ್ನಣೆ ನೀಡುವುದರಿಂದ ಉಲ್ಲಾಸ
ಧನುಸ್ಸು: ಉನ್ನತ ತಂತ್ರಜ್ಞರಿಗೆ ಒಳ್ಳೆಯ ಯೊಗವಿದೆ
ಮಕರ: ಅವಿವಾಹಿತರಿಗೆ ವಿವಾಹದಲ್ಲಿ ವಿಳಂಬ
ಕುಂಭ: ಮನೆಯಲ್ಲಿ ಹಿರಿಯರ ಕಿರಿಕಿರಿ ಇದೆ
ಮೀನ: ಅನಾವಶ್ಯಕವಾಗಿ ಕಾಲಹರಣ ಮಾಡದಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin