ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಉಪದೇಶ ಮಾಡುವುದರಿಂದ ಒಬ್ಬನ ಸ್ವಭಾವವನ್ನು ಬದಲಾಯಿಸುವುದು ಸಾಧ್ಯವಿಲ್ಲ. ನೀರನ್ನು ಚೆನ್ನಾಗಿ ಕುದಿಸಿ ದರೂ ಮತ್ತೆ ಅದು ತಣ್ಣಗೇ ಆಗುತ್ತದೆ. – ಪಂಚತಂತ್ರ, ಮಿತ್ರಭೇದ

Rashi

ಪಂಚಾಂಗ : ಸೋಮವಾರ, 04.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಸಂ.05.10 / ಚಂದ್ರ ಅಸ್ತ ರಾ.05.07
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ಮ.12.15)
ನಕ್ಷತ್ರ: ಶ್ರವಣ (ಬೆ.11.18) / ಯೋಗ: ಅತಿಗಂಡ (ರಾ.02.53)
ಕರಣ: ತೈತಿಲ-ಗರಜೆ (ಮ.12.15-ರಾ.12.32)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 19

ರಾಶಿ ಭವಿಷ್ಯ :

ಮೇಷ : ಆರೋಗ್ಯದ ನಿಮಿತ್ತ ಸುವರ್ಣಾವಕಾಶ ತಪ್ಪಿಸಿಕೊಳ್ಳುತ್ತೀರಿ, ದೂರ ಪ್ರಯಾಣ ಮಾಡುವಿರಿ
ವೃಷಭ : ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ
ಮಿಥುನ: ಗೌರವಕ್ಕೆ ಚ್ಯುತಿ ಬರುವ ಸಂಭವವಿದೆ
ಕಟಕ : ಹಿತಶತ್ರುಗಳಿಂದ ತೊಂದರೆ ಅನುಭವಿಸುವಿರಿ
ಸಿಂಹ: ವಾಕ್ಚಾತುರ್ಯ ಉತ್ತಮವಾಗಿರುತ್ತದೆ
ಕನ್ಯಾ: ಹಳೆಯ ನ್ಯಾಯಾಂಗ ವ್ಯವಹಾರಗಳು ಇತ್ಯರ್ಥವಾಗುವ ಕಾಲ

ತುಲಾ: ಅಧಿಕಾರಿಗಳ ದ್ವಂದ್ವ ನೀತಿ ದೂರವಾಗಿ ಮನಸ್ಸಿಗೆ ಶಾಂತಿ ದೊರೆಯಲಿದೆ
ವೃಶ್ಚಿಕ : ಒಳ್ಳೆಯ ಅವಕಾಶ ಕೈ ತಪ್ಪುವುದರಿಂದ ಮನಸ್ಸಿಗೆ ಬೇಸರವಾಗುವುದು
ಧನುಸ್ಸು: ವೃತ್ತಿಯಲ್ಲಿ ಲಾಭ ದೊರೆಯುವುದರಿಂದ ಮನೆಯಲ್ಲಿ ಗೌರವ ಹೆಚ್ಚುವುದು
ಮಕರ: ಸಮಸ್ಯೆಗಳ ಸುಳಿಗಳು ಮೇಲಿಂದ ಮೇಲೆ ಬರಲಿವೆ, ಕೃಷಿ ಸಂಶೋಧಕರಿಗೆ ಉತ್ತಮ ಲಾಭ
ಕುಂಭ: ಆಸ್ತಿ ವಿಷಯದಲ್ಲಿ ಸಹೋದರರಿಂದ ಅಡೆ ತಡೆ ಬರಲಿದೆ, ರಾಜಕಾರಣಿಗಳಿಗೆ ಸಾಧಾರಣ ದಿನ
ಮೀನ: ಹಣದ ತೊಂದರೆ ದೂರವಾಗುವುದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin