ಐಪಿಎಲ್ ಪ್ರಸಾರ ಹಕ್ಕು ಸ್ಟಾರ್ ಇಂಡಿಯಾ ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Star-India--01

‘ನವದೆಹಲಿ, ಸೆ.4- ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್ ಪ್ರಸಾರ ಹಕ್ಕಿನ ಜವಾಬ್ದಾರಿಯನ್ನು ಸ್ಟಾರ್ ಇಂಡಿಯಾ ಪಾಲಾಗಿದೆ. ಮುಂದಿನ 5 ವರ್ಷಗಳ ಪ್ರಸಾರದ ಹಕ್ಕಿಗಾಗಿ ಸ್ಟಾರ್ ಇಂಡಿಯಾವು 16,347.50 ರೂ.ಗಳನ್ನು ವ್ಯಯಿಸಿ ಡಿಜಿಟಲ್ ಹಾಗೂ ವಿಶ್ವದಾದ್ಯಂತ ಪ್ರಸಾರ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಇದೇ ವೇಳೆ ಐಪಿಎಲ್ ಅನ್ನು ಪ್ರಸಾರ ಮಾಡುವ ಚಾನೆಲ್ ಹಕ್ಕಿಗಾಗಿ ಸೋನಿ, ಸ್ಟಾರ್ ಇಂಡಿಯಾ ಪೈಪೋಟಿ ನಡೆಸಿತಾದರೂ ಕೊನೆಯಲ್ಲಿ ಸ್ಟಾರ್ ಇಂಡಿಯಾ ಮೇಲುಗೈ ಸಾಧಿಸಿದೆ.

ಬಿಡ್ಡಿಂಗ್‍ನಲ್ಲಿ ಡಿಜಿಟಲ್ (ಇಂಡಿಯಾ), ಏರ್‍ಟೆಲ್, ರಿಯಲೆನ್ಸ್ ಜಿಯೋ ಸೇರಿದಂತೆ 24 ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡಿದ್ದವು ಎಂದು ಬಿಸಿಸಿಐ ಸಿಇಒ ರಾಹುಲ್ ಜೋರಿ ಅವರು ತಿಳಿಸಿದ್ದಾರೆ.

Facebook Comments

Sri Raghav

Admin