ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಭಾಷೆಗಳಲ್ಲಿ ಮುಖ್ಯವೂ, ಮಧುರವೂ, ದಿವ್ಯವೂ ಆದುದು ಸಂಸ್ಕøತ ಭಾಷೆ. ಅದರಿಂದ ಆ ಭಾಷೆಯ ಕಾವ್ಯ ಮಧುರ. ಅದಕ್ಕಿಂತಲೂ ಸುಭಾಷಿತ ಮಧುರ.– ಸುಭಾಷಿತರತ್ನ ಭಾಂಡಾಗಾರ

Rashi

ಪಂಚಾಂಗ : ಮಂಗಳವಾರ, 05.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.28
ಚಂದ್ರ ಉದಯ ಸಂ.05.55 / ಚಂದ್ರ ಅಸ್ತ ನಾ.ಬೆ.05.59
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಮ.12.41)
ನಕ್ಷತ್ರ: ಧನಿಷ್ಠಾ (ಮ.12.24) / ಯೋಗ: ಸುಕರ್ಮ (ರಾ.01.56)
ಕರಣ: ವಣಿಜ್-ಭದ್ರೆ (ಮ.12.41-ರಾ.12.41) / ಮಳೆ ನಕ್ಷತ್ರ: ಪೂರ್ವಫಲ್ಗುಣಿ
ಮಾಸ: ಸಿಂಹ / ತೇದಿ: 20

ರಾಶಿ ಭವಿಷ್ಯ :

ಮೇಷ : ಆತ್ಮೀಯರ ಸಹಕಾರದಿಂದ ಮನೆಯಲ್ಲಿ ನೆಮ್ಮದಿ ಇರುವುದು, ಹಿತೈಷಿಗಳ ನೆರವು ಸಿಗಲಿದೆ
ವೃಷಭ : ವ್ಯವಹಾರಗಳಿಗೆ ಆರ್ಥಿಕ ನೆರವು ದೊರೆಯಲಿದೆ
ಮಿಥುನ: ರಾಜಕೀಯ ಪುಡಾರಿಗಳಿಗೆ ಸುಯೋಗ
ಕಟಕ : ನ್ಯಾಯಾಲಯಗಳ ತಕರಾರು ಬಗೆಹರಿ ಯುವುದರಿಂದ ಮನೋವೇದನೆ ಕಡಿಮೆಯಾಗಲಿದೆ
ಸಿಂಹ: ಆಪ್ತರ ನೆರವು ಕಾಲಕ್ಕೆ ದೊರೆಯದೆ ಆರ್ಥಿಕವಾಗಿ ಹಿನ್ನಡೆ ಕಂಡುಬರುವುದು
ಕನ್ಯಾ: ಆಂತರಿಕ ಸಮಸ್ಯೆ ಬಗೆ ಹರಿಯುವುದರಿಂದ ವೈಯಕ್ತಿಕ ವ್ಯವಹಾರಗಳು ಚೇತರಿಸಿಕೊಳ್ಳಲಿವೆ
ತುಲಾ: ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದೆ

ವೃಶ್ಚಿಕ : ಸಮಸ್ಯೆಗಳು ಹಿರಿಯ ರಿಂದ ಪರಿಹಾರವಾಗುತ್ತವೆ
ಧನುಸ್ಸು: ಮಕ್ಕಳಿಗೆ ಅನಾರೋಗ್ಯ ಬಾಧಿಸುತ್ತದೆ
ಮಕರ: ಗೃಹದಲ್ಲಿ ನೆಮ್ಮದಿ ವಾತಾವರಣ
ಕುಂಭ: ವ್ಯಾಪಾರ-ವ್ಯವಹಾರಗಳಲ್ಲಿ ಹೊಸ ಪ್ರಯತ್ನ ಮಾಡುವಿರಿ, ಭೋಗವಸ್ತುಗಳಿಂದ ಲಾಭ
ಮೀನ: ಪಾಲುಗಾರಿಕೆ ವ್ಯವಹಾರ ಬೇಡ ನ್ಯಾಯಾಲಯ ವ್ಯವಹಾರಗಳಲ್ಲಿ ಜಯ ಸಿಗುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin