ಅಂಡಮಾನ್‍ನಲ್ಲಿ 5.2 ತೀವ್ರತೆಯ ಭೂಕಂಪ

ಈ ಸುದ್ದಿಯನ್ನು ಶೇರ್ ಮಾಡಿ

Andaman--01

ಪೋರ್ಟ್‍ಬ್ಲೇರ್,ಸೆ.6-ಇಂದು ಮುಂಜಾನೆ ಅಂಡಮಾನ್ ಮತ್ತು ನಿಕೋಬಾರ್‍ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ರಾಜಧಾನಿ ಪೋರ್ಟ್ ಬ್ಲೇರ್‍ನಿಂದ 86.8 ಕಿ ಮೀ. ವ್ಯಾಪ್ತಿಯವರೆಗೂ ಭೂಮಿ ಕಂಪಿಸಿದೆ. ಆಗಸ್ಟ್ 10 ರಂದು 5.0ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆ 10 ಕಿ ಮೀ ವ್ಯಾಪ್ತಿಯವರೆಗೂ ಭೂಮಿ ಕಂಪಿಸಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Facebook Comments

Sri Raghav

Admin