ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುಖಾಪೇಕ್ಷಿಗೆ ವಿದ್ಯೆ ಹೇಗೆ ಬಂದೀತು? ವಿದ್ಯಾಪೇಕ್ಷಿಗೆ ಸುಖ ಇರುವುದಿಲ್ಲ. ಆದ್ದರಿಂದ ಸುಖ ಬೇಕಾದರೆ ವಿದ್ಯೆಯನ್ನೂ ವಿದ್ಯೆ ಬೇಕಾದರೆ ಸುಖವನ್ನೂ ತ್ಯಜಿಸಬೇಕು. – ಮಹಾಭಾರತ

Rashi

ಪಂಚಾಂಗ : ಬುಧವಾರ, 6.09.2017

ಸೂರ್ಯ ಉದಯ ಬೆ.06.09 /ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ಸಂ.6.40 / ಚಂದ್ರ ಅಸ್ತ ನಾ.ಬೆ.5.59
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ(ಮ.12.33)
ನಕ್ಷತ್ರ: ಶತಭಿಷಾ (ಮ.12.56) / ಯೋಗ: ಧೃತಿ (ರಾ.12.32)
ಕರಣ: ಭವ-ಬಾಲವ (ಮ.12.33-ರಾ.12.16)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ, ತೇದಿ: 21

ಇಂದಿನ ವಿಶೇಷ :
ಯಜುರುಪಾಕರ್ಮ, ರಾಹು ಜಯಂತಿ, ಶ್ರೀ ನಾರಾಯಣಗುರು ಜಯಂತಿ, ಸತ್ಯನಾರಾಯಣಪೂಜಾ, ಅನಂತನ ಹುಣ್ಣಿಮೆ

ರಾಶಿ ಭವಿಷ್ಯ :

ಮೇಷ : ನಂಬುಗೆಗೆ ಪಾತ್ರದವರಿಂದ ಸಹಾಯ ಹಸ್ತ
ವೃಷಭ : ಕೆಲಸದಲ್ಲಿ ಬಡ್ತಿ ಸಾಧ್ಯತೆ
ಮಿಥುನ: ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ
ಕಟಕ : ಸರ್ಕಾರಿ ವಲಯದಲ್ಲಿ ಕೆಲಸ ಕಾರ್ಯಗಳಿಗೆ ಬೆಂಬಲ ಸಿಗಲಿದೆ
ಸಿಂಹ: ಸಹೋದ್ಯೋಗಿಗಳಿಂದ ಪ್ರಶಂಸೆ
ಕನ್ಯಾ: ಹಲವು ಮೂಲಗಳಿಂದ ಹಣಕಾಸು ಒದಗಿ ಬರಲಿದೆ

ತುಲಾ: ಹಿಂದೆ ಆಗಿರುವ ತಪ್ಪನ್ನು ತಿದ್ದಿಕೊಂಡು ಮುನ್ನಡೆಯಿರಿ
ವೃಶ್ಚಿಕ : ಹಿರಿಯರ ಮಾತಿನಲ್ಲಿನ ಸತ್ಯಾಂಶ ಅರಿವಿಗೆ ಬರಲಿದೆ
ಧನುಸ್ಸು: ವಿದೇಶಿ ಉದ್ಯೋಗಗಳಿಗೆ ಪ್ರಯತ್ನ
ಮಕರ: ಕುಟುಂಬದಲ್ಲಿ ಸಂತಸದ ವಾತಾವರಣದಿಂದ ಮನಸ್ಸಿಗೆ ನೆಮ್ಮದಿ
ಕುಂಭ: ಸೂಕ್ತ ಮಾರ್ಗದರ್ಶನದಿಂದ ನಿಮ್ಮ ಕೆಲಸಗಳು ಸುಗಮವಾಗಲಿವೆ
ಮೀನ: ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡದಿಂದ ದೇಹಾಲಸ್ಯ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin