ರಷ್ಯಾದ ದೂರ ಪ್ರಾಚ್ಯದೊಂದಿಗೆ ಆರ್ಥಿಕ ಸಂಬಂಧ ವಿಸ್ತರಣೆ : ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj--01

ಮಸ್ಕೋ, ಸೆ.6- ರಷ್ಯಾದ ಸಂಪನ್ಮೂಲ ಸಮೃದ್ಧ ದೂರ ಪ್ರಾಚ್ಯದೊಂದಿಗೆ ಆರ್ಥಿಕ ಸಂಬಂಧಗಳನ್ನು ವಿಸ್ತರಣೆ ಮಾಡಲು ಭಾರತ ಉತ್ಸುಕವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ಪ್ರಾಂತ್ಯದಲ್ಲಿ ಭಾರತದ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಲು ತಾವು ರಷ್ಯಾ ಸರ್ಕಾರದ ನೆರವು ಬಯಸುವುದಾಗಿ ತಿಳಿಸಿದರು. ಮಾಸ್ಕೋದಲ್ಲಿ ನಡೆದ ಪೂರ್ವ ಆರ್ಥಿಕ ವೇದಿಕೆಯಲ್ಲಿ ಭಾರತ-ರಷ್ಯಾ ವಾಣಿಜ್ಯ ಸಂವಾದದಲ್ಲಿ ಸಚಿವ ಮಾತನಾಡಿ, ಉಭಯ ದೇಶಗಳ ನಡುವಣ ಆರ್ಥಿಕ ಬಾಂಧವ್ಯ ಸದೃಢವಾಗಿದೆ ಎಂದು ಬಣ್ಣಿಸಿದರು.

Facebook Comments

Sri Raghav

Admin