ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಮ್ಮ ಕಷ್ಟಗಳ ಪರಿಹಾರಕ್ಕಾಗಿ ತಿಳಿದವರು ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಯಾರಿಗೆ ಸ್ನೇಹಿತರೇ ಇಲ್ಲವೋ ಅಂಥವನು ಯಾರೂ ಕಷ್ಟದಿಂದ ಪಾರಾಗಲಾರ. – ಪಂಚತಂತ್ರ, ಮಿತ್ರಸಂಪ್ರಾಪ್ತಿ

Rashi

ಪಂಚಾಂಗ : ಗುರುವಾರ,07.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.27
ಚಂದ್ರ ಅಸ್ತ ಬೆ.06.52 / ಚಂದ್ರ ಉದಯ ರಾ.07.24
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ಬೆ.11.52)
ನಕ್ಷತ್ರ: ಪೂರ್ವಾಭಾದ್ರ (ಮ.12.57) / ಯೋಗ: ಶೂಲ (ರಾ.12.44)
ಕರಣ: ಕೌಲವ-ತೈತಿಲ (ಬೆ.11.52-ರಾ.11.21)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 22

 

ರಾಶಿ ಭವಿಷ್ಯ :

ಮೇಷ : ಸ್ವಲ್ಪ ಜಾಗರೂಕತೆಯಿಂದ ಇರುವುದು ಉತ್ತಮ, ಸ್ನೇಹಿತರಿಂದ ಲಾಭ ಪಡೆಯುವಿರಿ
ವೃಷಭ : ರಾಜಕೀಯ ನಾಯಕರುಗಳಿಗೆ, ಮಠಾ ಧೀಶರುಗಳಿಗೆ, ಸಾಧು-ಸಂತರಿಗೆ ಉತ್ತಮ ಮಾಸ
ಮಿಥುನ: ಅಕ್ಕ-ತಂಗಿಯರು ನಿಮ್ಮ ವಿರುದ್ಧ ತಿರುಗಿ ಬೀಳುವರು, ಮಿತ್ರರು ಶತ್ರುಗಳಾಗುವರು
ಕಟಕ : ಉನ್ನತ ಅಧಿಕಾರ ಪ್ರಾಪ್ತಿಯಾಗುವುದು
ಸಿಂಹ: ನೌಕರರಿಗೆ ಸ್ಥಳ ಬದಲಾವಣೆಯಾಗಬಹುದು
ಕನ್ಯಾ: ಷೇರು ಮಾರುಕಟ್ಟೆ ಯಲ್ಲಿ ಹಣ ನಷ್ಟವಾಗುತ್ತದೆ
ತುಲಾ: ರಾಜಕೀಯ ನಾಯ ಕರು ಕಾನೂನು ತೊಡಿಕಿನಲ್ಲಿ ಸಿಗುವ ಸಂಭವವಿರುತ್ತದೆ

ವೃಶ್ಚಿಕ : ಧೈರ್ಯದಿಂದ ಎಂಥ ಸಮಸ್ಯೆಯನ್ನಾದರೂ ಎದುರಿಸುವಿರಿ
ಧನುಸ್ಸು: ಬರಹಗಾರರು, ಮುದ್ರಕರು, ಪ್ರಕಾಶ ಕರು, ಕಾನೂನು ಪಾಲಿಸುವವರಿಗೆ ಉತ್ತಮ ದಿನ
ಮಕರ: ಕೆಲಸ-ಕಾರ್ಯಗಳಲ್ಲಿ ಜಯ ಗಳಿಸುವಿರಿ
ಕುಂಭ: ಸ್ತ್ರೀಯರಿಂದ ಸಹಾಯ ದೊರೆಯುತ್ತದೆ
ಮೀನ: ಸರ್ಕಾರಿ ನೌಕರರಿಗೆ ಉತ್ತಮ ದಿನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin