ಶ್ರೀಲಂಕಾದಲ್ಲಿ ಭಾರತದ ಕ್ರಿಕೆಟ್ ಆಟಗಾರ ನೀರುಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ಕೊಲೊಂಬೊ, ಸೆ.7-ಶ್ರೀಲಂಕಾದ ಈಜುಕೊಳವೊಂದರಲ್ಲಿ ಭಾರತದ 12 ವರ್ಷದ ಕ್ರಿಕೆಟ್ ಆಟಗಾರನೊಬ್ಬ ನೀರುಪಾಲಾಗಿರುವ ದುರಂತ ಸಂಭವಿಸಿದೆ. ಗುಜರಾತ್ ನಿವಾಸಿಯಾದ ಮೋನಾಥ್ ಸೋನಾ ನರೇಂದ್ರ ಮೃತಪಟ್ಟ ಕ್ರಿಕೆಟ್ ಪ್ರತಿಭೆ. 17 ವರ್ಷದ ಕೆಳಗಿನ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನಪಡೆದಿದ್ದ ನರೇಂದ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ದ್ವೀಪರಾಷ್ಟ್ರದಲ್ಲಿದ್ದ.  ಶ್ರೀಲಂಕಾದ ಪೂರ್ವ ಕರಾವಳಿ ಪ್ರದೇಶದ ಪೊಮುನುಗಾಮ ರೆಸಾರ್ಟ್‍ನ ಸ್ವಿಮ್ಮಂಗ್ ಪೂಲ್‍ನಲ್ಲಿ ಈಜುತ್ತಿದ್ದಾಗ ಆತ ನೀರುಪಾಲಾದ.

Facebook Comments

Sri Raghav

Admin