ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯವನು ಸ್ವಾಭಾವಿಕವಾಗಿ ಎಲ್ಲರಿಗೂ ಉಪಕಾರ ಮಾಡಲು ಆಸಕ್ತನಾಗಿರುತ್ತಾನೆ. ಆದರೆ ದುಷ್ಟರಿಗೆ ಸಜ್ಜನರ ಏಳಿಗೆಯು ಸಹಿಸುವುದಿಲ್ಲ. ಸಜ್ಜನರು ಏಳಿಗೆಯಾದಂತೆಲ್ಲ ದುಷ್ಟರ ಹೃದಯ ಬೇನೆಯು ಹೆಚ್ಚುತ್ತದೆ.  -ಶಿಶುಪಾಲವಧ

Rashi

ಪಂಚಾಗ : ಶುಕ್ರವಾರ, 08.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.26
ಚಂದ್ರ ಅಸ್ತ ಬೆ.7.45 / ಚಂದ್ರ ಉದಯ ರಾ.8.09
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು
ಭಾದ್ರಪದ ಮಾಸ / ಕೃಷ್ಣಪಕ್ಷ / ತಿಥಿ : ದ್ವಿತೀಯಾ (ಬೆ.10.44)
ನಕ್ಷತ್ರ: ಉತ್ತರಭಾದ್ರ (ಮ.12.31) / ಯೋಗ: ಗಂಡ (ರಾ.8.35)
ಕರಣ: ಗರಜೆ-ವಣಿಜ್ (ಬೆ.10.44-ರಾ.10.01)
ಮಳೆ ನಕ್ಷತ್ರ:- ಪೂರ್ವ ಫಲ್ಗುಣಿ / ಮಾಸ: ಸಿಂಹ / ತೇದಿ: 23

 

ರಾಶಿ ಭವಿಷ್ಯ :

ಮೇಷ:ಶಾರೀರಿಕ ಮತ್ತು ಮಾನಸಿಕ ವ್ಯಗ್ರತೆ ಅನುಭವವಾಗಲಿದೆ.
ವೃಷಭ: ಹೊಸ ಯೋಜನೆಗೆ ಚಾಲನೆ.
ಮಿಥುನ: ಸಣ್ಣದೊಂದು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ಕರ್ಕಾಟಕ : ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ.
ಸಿಂಹ: ಆಸ್ತಿ ವಿಚಾರದಲ್ಲಿ ತಂದೆಯ ಬೆಂಬಲ ದೊರೆತು. ಮನೆಯಲ್ಲಿ ಸಂತೋಷ ವಾತಾರಣವಿರಲಿದೆ.
ಕನ್ಯಾ: ಅಹಂನಿಂದಾಗಿ ಜಗಳ ಉಂಟಾಗಬಹುದು.

ತುಲಾ: ವಿವಿಧ ಕ್ಷೇತ್ರಗಳಲ್ಲಿ ಲಾಭ ದೊರೆಯಲಿದೆ. ಆದಾಯ ವೃದ್ಧಿಯಾಗಲಿದೆ. ಮಿತ್ರರಿಂದ ಲಾಭವಾಗಲಿದೆ.
ವೃಶ್ಚಿಕ: ಶುಭದಿನವಾಗಿದ್ದು ಗೌರವ-ಪ್ರತಿಷ್ಠೆ ವೃದ್ಧಿಸಲಿದೆ.
ಧನುರ್: ಶಾರೀರಿಕ ಆಲಸ್ಯ ಕಾಡಲಿದೆ.
ಮಕರ: ಊಟ-ತಿಂಡಿ ಬಗ್ಗೆ ಎಚ್ಚರವಿರಲಿ. ನಕಾರಾತ್ಮಕ ಭಾವನೆಗಳನ್ನು ದೂರಮಾಡಿ.
ಕುಂಭ: ಪ್ರವಾಸ ಕೈಗೊಳ್ಳುವ ಸಾಧ್ಯತೆ.
ಮೀನ: ಹಿರಿಯರೊಂದಿಗೆ ವಾಗ್ವಾದಕ್ಕಿಳಿದು ಅಶಾಂತಿ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin