ಗುರುಗಾಂವ್‍ನಲ್ಲಿರುವ ಶಾಲೆಯೊಂದರ ಶೌಚಾಲಯದಲ್ಲಿ ವಿದ್ಯಾರ್ಥಿ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

student--01

ನವದೆಹಲಿ, ಸೆ.8- ಸರಣಿ ಅತ್ಯಾಚಾರದಿಂದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಗುರುಗಾಂವ್‍ನಲ್ಲಿ ಮತ್ತೊಂದು ಶಾಕಿಂಗ್ ಘಟನೆ ನಡೆದು ಶಾಲಾ ಮಕ್ಕಳನ್ನು ಬೆಚ್ಚಿಬೀಳಿಸಿದೆ. ಗುರುಗಾಂವ್‍ನಲ್ಲಿರುವ ಪ್ರತಿಷ್ಠಿತ ಶಾಲೆಯೊಂದರ ಶೌಚಾಲಯದಲ್ಲಿ ಇಂದು ಬೆಳಗ್ಗೆ ಎರಡನೇ ತರಗತಿಯ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಘಟನೆಯ ನಡೆದ ಸ್ಥಳದಲ್ಲಿ ಚಾಕುವೊಂದು ರಕ್ತಸಿಕ್ತವಾಗಿದ್ದು ಈ ಕೊಲೆಯನ್ನು ಯಾರು? ಏತಕ್ಕೆ? ಮಾಡಿದ್ದರೆ ಎಂಬುದರ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin