5ಜಿ ಪರೀಕ್ಷೆಗೆ ಬಿಎಸ್‍ಎನ್‍ಎಲ್ ಸಿದ್ದ

ಈ ಸುದ್ದಿಯನ್ನು ಶೇರ್ ಮಾಡಿ

BSNL-5G

ನವದೆಹಲಿ,ಸೆ.8- ಈ ಹಣಕಾಸಿನ ವರ್ಷಾಂತ್ಯಕ್ಕೆ 5ಜಿ ಪರೀಕ್ಷೆ ಕೈಗೊಳ್ಳಲು ಬಿಎಸ್‍ಎನ್‍ಎಲ್ ನಿರ್ಧರಿಸಿದೆ ಎಂದು ಸಂಸ್ಥೆಯ ಎಂ.ಡಿ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ. ಈಗಾಗಲೇ ಲಾರ್ಸೇನ್, ಹೆಚ್‍ಪಿ ಮತ್ತು ನೋಕಿಯಾ ಸಂಸ್ಥೆಗಳೊಂದಿಗೆ ಈ ಕುರಿತು ಮಾತನಾಡಿದ್ದು, ಬಿಎಸ್‍ಎನ್‍ಎಲï ನ ಸೇವೆಗೆ ಕೋರಿಯಂಟï ನೆಟï ವರ್ಕ್ ಡಿಸೈನ್ ಸಹಕಾರ ನೀಡಲಿದೆ. ಇದರಲ್ಲಿ ವಾಣಿಜ್ಯ ಉದ್ದೇಶ ಇಲ್ಲ. ಆದರೆ ಇದು ಜ್ಞಾನದ ಒಡಂಬಡಿಕೆಯಾಗಿದೆ ಎಂದರು.3ಜಿ , 4ಜಿ ತರಾಂಗಂತರಕ್ಕಿಂತ ಹೆಚ್ಚು ವೇಗವಾಗಿರಲಿದೆ. 2018 ರ ಮಾರ್ಚ್ ವೇಳೆಗೆ ಪರೀಕ್ಷಾರ್ಥವಾಗಿ 5 ಜಿ ಪರಿಚಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

Facebook Comments

Sri Raghav

Admin