ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವನವಿಲ್ಲದಿದ್ದರೆ ಹುಲಿ ಹತ್ಯೆಗೆ ಒಳಗಾಗುತ್ತದೆ. ಹುಲಿ ಇಲ್ಲದಿದ್ದರೆ ವನ ಹಾಳಾಗುತ್ತದೆ. ಆದ್ದರಿಂದ ಹುಲಿ ವನವನ್ನೂ, ವನವು ಹುಲಿಯನ್ನೂ ರಕ್ಷಿಸಬೇಕು.-ಮಹಾಭಾರತ, ಉದ್ಯೋಗ

Rashi

ಪಂಚಾಂಗ : ಶನಿವಾರ, 09.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.25
ಚಂದ್ರ ಅಸ್ತ ಬೆ.08.39 / ಚಂದ್ರ ಉದಯ ರಾ.08.55
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಕೃಷ್ಣ ಪಕ್ಷ / ತಿಥಿ : ತೃತೀಯಾ (ಬೆ.09.13) / ನಕ್ಷತ್ರ: ರೇವತಿ (ರಾ.11.43)
ಯೋಗ: ವೃದ್ಧಿ (ಸಾ.06.10) / ಕರಣ: ಭದ್ರೆ-ಭವ (ಮ.03.07-ರಾ.01.31)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 24

 

ರಾಶಿ ಭವಿಷ್ಯ :

ಮೇಷ : ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರುತ್ತದೆ, ಹಳೆ ಸಾಲ ವಸೂಲಾಗುತ್ತದೆ
ವೃಷಭ : ವಿದೇಶ ಪ್ರಯಾಣ ಮುಂದೂಡುವುದು ಉತ್ತಮ, ಚಿನ್ನಾಭರಣಗಳ ಖರೀದಿಯಿಂದ ಸಂತೋಷ
ಮಿಥುನ: ಹೆಚ್ಚಿನ ಪ್ರಯತ್ನದಿಂದ ಕಾರ್ಯ ಸಾಧಿಸುವಿರಿ
ಕಟಕ : ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ
ಸಿಂಹ: ಬಂಧು-ಮಿತ್ರರ ಸಹಕಾರದಿಂದ ಕೆಲಸ- ಕಾರ್ಯ ಗಳಲ್ಲಿ ಜಯ ಸಾಧಿಸುವಿರಿ
ಕನ್ಯಾ: ವಾದ-ವಿವಾದಗಳಿಂದ ನೆಮ್ಮದಿ ಹಾಳಾಗುತ್ತದೆ

ತುಲಾ: ಸಮಾಧಾನದಿಂದ ವರ್ತಿಸಿದರೆ ಅನೇಕ ತೊಂದರೆ ಗಳಿಂದ ಪಾರಾಗಬಹುದು
ವೃಶ್ಚಿಕ : ಹಿತ ಶತ್ರುಗಳು ಕಷ್ಟದಲ್ಲಿ ಸಿಲುಕಿಸಬಹುದು
ಧನುಸ್ಸು: ವಾಹನ ಅಪಘಾತವಾಗುವ ಸೂಚನೆಗಳಿವೆ
ಮಕರ: ಕೆಲಸ-ಕಾರ್ಯಗಳು ಸುಗಮವಾಗಿ ನಡೆಯು ತ್ತವೆ, ಸಾಮಾಜಿಕ ಕಾರ್ಯಗಳಲ್ಲಿ ಸಮಯ ಕಳೆಯುವಿರಿ
ಕುಂಭ: ಭೋಗವಸ್ತು ವ್ಯಾಪಾರಿಗಳಿಗೆ ಉತ್ತಮ ದಿನ
ಮೀನ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿಯನ್ನು ಸಾಧಿಸುವರು, ಆಸ್ತಿ ವಿವಾದ ಬಗೆಹರಿಯುವುದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin