ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸ್ವರ್ಗ ಮತ್ತು ನರಕ ಎಂಬುದೆಲ್ಲವೂ ಇಂದ್ರಿಯಗಳೇ. ಅವುಗಳನ್ನು ಅಡಗಿಸಿದರೆ ಸ್ವರ್ಗಕ್ಕೆ ಸಾಧನಗಳು; ಹಾಗಲ್ಲದೆ ಹರಿಯಬಿಟ್ಟರೆ ನರಕಕ್ಕೂ ಸಾಧನಗಳು. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಭಾನುವಾರ, 10.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.24
ಚಂದ್ರ ಅಸ್ತ ಬೆ.09.35 / ಚಂದ್ರ ಉದಯ ರಾ.09.43
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ಥಿ-ಪಂಚಮಿ (ಬೆ.07.25-ರಾ.05.24)
ನಕ್ಷತ್ರ: ಅಶ್ವಿನಿ (ಬೆ.10.37) / ಯೋಗ: ಧ್ರುವ (ಮ.03.33)
ಕರಣ: ಬಾಲವ-ಕೌಲವ-ತೈತಿಲ (ಬೆ.07.25-ಸಾ.05.24-ರಾ.06.26)
ಮಳೆ ನಕ್ಷತ್ರ: ಪೂರ್ವಫಲ್ಗುಣಿ / ಮಾಸ: ಸಿಂಹ / ತೇದಿ: 25

 

ರಾಶಿ ಭವಿಷ್ಯ :

ಮೇಷ : ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ
ವೃಷಭ : ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ
ಮಿಥುನ: ವಾದ-ವಿವಾದ ನಡೆಯಬಹುದು, ಸಮಾಜ ಸೇವಕರಿಗೆ ಸ್ತ್ರೀಯರಿಂದ ತೊಂದರೆ
ಕಟಕ : ಗೃಹದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ, ಮಹಿಳೆಯರಿಗೆ ಉತ್ತಮ ದಿನ
ಸಿಂಹ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು
ಕನ್ಯಾ: ಹೆಂಡತಿ-ಮಕ್ಕಳು ಎಲ್ಲರೂ ನಿಮ್ಮ ಮಾತನ್ನು ಗೌರವಿಸುವರು, ಎಚ್ಚರ ವಹಿಸಿರಿ

ತುಲಾ: ಕುಟುಂಬದಲ್ಲಿ ಆಶ್ಚರ್ಯಕರ ಘಟನೆಗಳು ನಡೆಯುತ್ತವೆ, ಉತ್ತಮ ದಿನ
ವೃಶ್ಚಿಕ : ಚಿಕ್ಕ ವಯಸ್ಸಿನ ಸ್ನೇಹಿತರನ್ನು ಭೇಟಿಯಾಗುತ್ತೀರಿ
ಧನುಸ್ಸು: ನಟ-ನಟಿಯರಿಗೆ ಉದ್ಯೋಗದಲ್ಲಿ ಹಿನ್ನಡೆಯಾಗುವ ಸೂಚನೆಗಳು ಕಂಡುಬರುತ್ತವೆ
ಮಕರ: ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು
ಕುಂಭ: ಇತರು ನಿಮ್ಮ ನೆಮ್ಮದಿಯನ್ನು ಹಾಳು ಮಾಡುವರು, ಮೂಗಿನ ತುದಿಯಲ್ಲೇ ಕೋಪ
ಮೀನ: ನೌಕರರಿಗೆ ವೃತ್ತಿಯಲ್ಲಿ ಹಿನ್ನಡೆ ಸಾಧ್ಯತೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin