ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುವರ್ಣಮೃಗದ ಇರುವಿಕೆ ಅಸಂಭವ. ಆದರೂ ಶ್ರೀರಾಮನು ಅಂಥ ಮೃಗಕ್ಕಾಗಿ ಆಶಿಸಿದನು. ಸಾಮಾನ್ಯವಾಗಿ ಯಾರಿಗೆ ವಿಪತ್ತು ಸಮೀಪಿಸಿದೆಯೊ, ಅವರ ಬುದ್ಧಿ ವ್ಯಾಮೋಹಗೊಳ್ಳುತ್ತದೆ. – ಮಹಾಭಾರತ

Rashi

ಪಂಚಾಂಗ : ಬುಧವಾರ, 13.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.22
ಚಂದ್ರ ಉದಯ ರಾ.12.22 / ಚಂದ್ರ ಅಸ್ತ ಮ.12.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಕೃಷ್ಣ ಪಕ್ಷ /ತಿಥಿ : ಅಷ್ಟಮಿ (ರಾ.10.48)
ನಕ್ಷತ್ರ: ರೋಹಿ-ಮೃಗ (ಬೆ.6.28-ರಾ.5.00)
ಯೋಗ: ವಜ್ರ-ಸಿದ್ಧಿ (ಬೆ.6.59-ರಾ.4.05)
ಕರಣ: ಬಾಲವ-ಕೌಲವ (ಬೆ.11.55-ರಾ.10.48)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಪ್ರವೇಶ (ಮ.2.35)
ಮಾಸ: ಸಿಂಹ, / ತೇದಿ: 28

 

ರಾಶಿ ಭವಿಷ್ಯ :

ಮೇಷ : ಉದ್ವಿಗ್ನರಾಗದೆ ಸಮಚಿತ್ತದಿಂದ ವರ್ತಿಸಿ
ವೃಷಭ : ಸಾಮಾಜಿಕ ಜೀವನದಲ್ಲಿ ಹೆಸರು ಗಳಿಸುವಿರಿ
ಮಿಥುನ: ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ
ಕಟಕ : ಧನಾತ್ಮಕ ಆಲೋಚನೆಗಳಿಂದ ಕೆಲಸದಲ್ಲಿ ಯಶಸ್ಸು
ಸಿಂಹ: ಸಹೋದರರೊಂದಿಗೆ ಸಮಸ್ಯೆಗಳ ಹಂಚಿಕೊಳ್ಳಿ.
ಕನ್ಯಾ: ಆತ್ಮೀಯರ ಆಗಮನದಿಂದ ಮನಃಶಾಂತಿ ದೊರೆಯಲಿದೆ.

ತುಲಾ: ಹೊಸ ಕೆಲಸ ಮಾಡಲು ಉತ್ಸಾಹ-ಹುಮ್ಮಸ್ಸು
ವೃಶ್ಚಿಕ : ಸ್ನೇಹಿತರಿಂದ ಸಹಾಯಹಸ್ತ ಲಭಿಸಲಿದೆ.
ಧನುಸ್ಸು: ಆರ್ಥಿಕ ಸದೃಢತೆಯಿಂದ ಮನಸ್ಸಿಗೆ ಹರ್ಷ
ಮಕರ: ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸದಿರಿ
ಕುಂಭ: ನೂತನ ಉದ್ಯೋಗದ ಹುಡುಕಾಟದಲ್ಲಿ ಯಶಸ್ಸು. ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ಸಿಗಲಿದೆ.
ಮೀನ: ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin