ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬುದ್ಧಿವಂತರು ಬಾಣಗಳಂತೆ ಸೂಕ್ಷ್ಮಬುದ್ಧಿಯಿಂದ ಸ್ವಲ್ಪ ಸ್ಪರ್ಶದಿಂದಲೇ ಒಳಹೋಗುತ್ತಾರೆ. ಅಂದರೆ ಒಂದೇ ಸಲಕ್ಕೆ ಎಲ್ಲವನ್ನೂ ತಿಳಿದು ವಿಮರ್ಶಿಸುತ್ತಾರೆ. ಆದರೆ, ದಡ್ಡರು ಎಷ್ಟೇ ಸಲ ಸ್ಪರ್ಶ ಮಾಡಿದರೂ ಸ್ಥೂಲವಾದ ಕಲ್ಲಿನಂತೆ ಹೊರಗೇ ಇರುತ್ತಾರೆ. ಅರ್ಥ ವನ್ನೇ ಮಾಡಿಕೊಳ್ಳಲಾರರು.- ಶಿಶುಪಾಲವಧ

Rashi

ಪಂಚಾಂಗ : ಗುರುವಾರ, 14.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.22
ಚಂದ್ರ ಅಸ್ತ ಮ.01.28 / ಚಂದ್ರ ಉದಯ ರಾ.01.20
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ರಾ.08.37)
ನಕ್ಷತ್ರ: ಆರಿದ್ರಾ (ರಾ.03.35) / ಯೋಗ: ವ್ಯತೀಪಾತ (ರಾ.01.12)
ಕರಣ: ತೈತಿಲ-ಗರಜೆ (ಬೆ.09.42-ರಾ.08.37)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಸಿಂಹ / ತೇದಿ: 29

 

ರಾಶಿ ಭವಿಷ್ಯ :

ಮೇಷ : ಕುಟುಂಬದಲ್ಲಿನ ಕಲಹದಿಂದ ಆರೋಗ್ಯದಲ್ಲಿ ಹಾನಿಯಾಗುವ ಸಂಭವವಿರುತ್ತದೆ
ವೃಷಭ : ನಾನಾ ವಿಧಗಳಿಂದ ಹಣ ಕಳೆದುಕೊಳ್ಳುತ್ತೀರಿ
ಮಿಥುನ: ಲೇವಾದೇವಿ ವ್ಯವಹಾರ ಉಚಿತವಲ್ಲ
ಕಟಕ : ಆತ್ಮೀಯರಂತೆ ನಟಿಸುವವರ ಬಗ್ಗೆ ಎಚ್ಚರ ವಹಿಸಿ
ಸಿಂಹ: ನಿಮ್ಮ ಆಸೆಗಳು ಈಡೇರುವ ಸಮಯ
ಕನ್ಯಾ: ಆಮದು ಮತ್ತು ರಫ್ತು ವ್ಯಾಪಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ

ತುಲಾ: ಗೃಹದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ
ವೃಶ್ಚಿಕ : ಸಹೋದರರು ನಿಮಗೆ ಹಿಂಸೆ ನೀಡಬಹುದು
ಧನುಸ್ಸು: ಮಿತ್ರರ ಸಹಕಾರ ದಿಂದ ಕೆಲವು ಸಮಸ್ಯೆಗಳು ಪರಿಹಾರ ಸಿಗುವುದು
ಮಕರ: ಸಹೋದರ-ಸಹೋದರಿಯರಿಂದ ಸಹಾಯ ಪಡೆಯುತ್ತೀರಿ, ದೂರ ಪ್ರಯಾಣ
ಕುಂಭ: ಸ್ಥಿರಾಸ್ತಿ ಮಾಡುವುದರಲ್ಲಿ ಆಸಕ್ತಿ ಹೊಂದು ವಿರಿ, ಹಿರಿಯರ ಆಶೀರ್ವಾದ ಪಡೆಯಿರಿ
ಮೀನ: ಆಸ್ತಿ ವಿವಾದ ಯಾವುದೇ ರೀತಿಯ ತೊಂದರೆ ಇಲ್ಲದೆ ಬಗೆಹರಿಯುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin