ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜಿತೇಂದ್ರಿಯನಲ್ಲದ ಮತ್ತು ದುರ್ನೀತಿಯಲ್ಲಿ ಆಸಕ್ತನಾದ ರಾಜನಿದ್ದರೆ, ರಾಷ್ಟ್ರಗಳೂ, ನಗರಗಳೂ ಸಮೃದ್ಧವಾಗಿದ್ದರೂ ಹಾಳಾಗುತ್ತವೆ. – ರಾಮಾಯಣ

Rashi

ಪಂಚಾಂಗ : ಶುಕ್ರವಾರ, 15.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.21
ಚಂದ್ರ ಅಸ್ತ ಬೆ.2.26 / ಚಂದ್ರ ಉದಯ ರಾ.2.19
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು
ಭಾದ್ರಪದ ಮಾಸ / ಕೃಷ್ಣಪಕ್ಷ / ತಿಥಿ : ದಶಮಿ (ಸಾ.6.30)
ನಕ್ಷತ್ರ: ಆರಿದ್ರ (ರಾ.2.16) / ಯೋಗ: ವರೀಯಾನ್ (ರಾ.10.24)
ಕರಣ: ವಣಿಜ್-ಭದ್ರೆ-ಭವ (ಬೆ.7.33, ಸಾ.6.30 ರಾ.5.29)
ಮಳೆ ನಕ್ಷತ್ರ:ಉತ್ತರ ಫಲ್ಗುಣಿ / ಮಾಸ: ಸಿಂಹ / ತೇದಿ: 30

 

ರಾಶಿ ಭವಿಷ್ಯ :

ಮೇಷ: ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ವೃಷಭ: ಓದು-ಬರಹದಲ್ಲಿ ಏಕಾಗ್ರತೆ ಕೊರತೆ ಉಂಟಾಗಲಿದೆ.
ಮಿಥುನ: ಆತ್ಮೀಯರನ್ನು ಭೇಟಿ ಮಾಡುವಿರಿ
ಕರ್ಕ: ಶಾರೀರಿಕ ಅಸ್ವಸ್ಥತೆಯ ಜೊತೆಗೆ ಮಾನಸಿಕ ಚಿಂತೆಯೂ ಹೆಚ್ಚಲಿದೆ.
ಸಿಂಹ: ವ್ಯಾಪಾರದಲ್ಲಿ ಲಾಭ.
ಕನ್ಯಾ: ಹಿರಿಯ ಅಧಿಕಾರಿಗಳು ಪ್ರಸನ್ನರಾಗಿ ಎಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

ತುಲಾ: ಆರೋಗ್ಯ ಕೊಂಚ ಏರುಪೇರಾಗಲಿದೆ. ಮನಸ್ಸು ವ್ಯಗ್ರವಾಗುವ ಸಾಧ್ಯತೆ ಇದೆ.
ವೃಶ್ಚಿಕ: ಆರೋಗ್ಯ ಸುಧಾರಿಸಲಿದೆ.
ಧನುರ್: ವ್ಯವಹಾರಿಕ, ಸಾಮಾಜಿಕ ಕಾರ್ಯಗಳಿಗಾಗಿ ಓಡಾಟ.
ಮಕರ: ದೃಢ ನಿರ್ಣಯ, ಆತ್ಮವಿಶ್ವಾಸದಿಂದ ಕೆಲಸಕಾರ್ಯ ಸುಗಮವಾಗಲಿದೆ.
ಕುಂಭ: ಸ್ವಾದಿಷ್ಟ ಭೋಜನ ಹಾಗೂ ಹೊಸ ವಸ್ತ್ರ ಕೊಳ್ಳುವ ಯೋಗವಿದೆ.
ಮೀನಾ: ಆತ್ಮವಿಶ್ವಾಸದ ಕೊರತೆಯಿಂದಾಗಿ ಎದುರಾಳಿಗಳ ಮೇಲುಗೈ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin