ಪೆಪ್ಸಿ ಜಾಹೀರಾತನ್ನು ಕೊಹ್ಲಿ ನಿರಾಕರಿಸಿದ್ದೇಕೆ…?

ಈ ಸುದ್ದಿಯನ್ನು ಶೇರ್ ಮಾಡಿ

Virat-Kohli--01

ನವದೆಹಲಿ, ಸೆ.15- ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸ್ಟಾರ್‍ಡಂ ಅನ್ನು ಗುರುತಿಸಿಕೊಂಡಿರುವ ಅನೇಕರು ಹಣ ಗಳಿಸುವ ಏಕಮೇವ ದೃಷ್ಟಿಯಿಂದ ವಿವಿಧ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವಾಗ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಜಾಹೀರಾತನ್ನು ನಿರಾಕರಿಸಿರುವುದು ಭಾರೀ ಚರ್ಚೆ ಆಗುತ್ತಿದೆ.ಸುಮಾರು 15 ಕಂಪನಿಗಳಕ್ಕೂ ಹೆಚ್ಚು ಕಂಪೆನಿಗಳ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿ ಅವರು ನಾಯಕನಾದ ನಂತರ ತಮ್ಮ ಫಿಟ್‍ನೆಸ್ ಕಡೆ ಹೆಚ್ಚು ಗಮನ ಹರಿಸಿದ್ದಾನೆ.

ಈ ವರ್ಷದ ಆರಂಭದಲ್ಲಿ ಪೆಪ್ಸಿ ಕಂಪನಿಯೊಂದಿಗೆ ಕೋಟಿಗಳ ಲೆಕ್ಕಗಳ ಆಧಾರದ ಮೇಲೆ 6 ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಲು ನಿರ್ಧರಿಸಿದ್ದರು. ಆದರೆ ತಾನೇ ಬಳಸದ ಸಾಫ್ಟ್ ಡ್ರಿಂಕ್ ಒಂದರ ಬಗ್ಗೆ ಹೇಗೆ ಪ್ರಚಾರ ಮಾಡಲಿ ಎಂಬ ಒಂದೇ ಕಾರಣದಿಂದಲೇ ವಿರಾಟ್ ಕೊಹ್ಲಿಯು ಪೆಪ್ಸಿ ಕಂಪನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದ್ದಾರೆ.

Facebook Comments

Sri Raghav

Admin