ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸುಳ್ಳು ಹೊಗಳಿಕೆಯನ್ನು ಸಹಿಸುವುದು ಕಷ್ಟ. ಆದರೂ ಕೆಲವರಿಗೆ ಸುಳ್ಳು ಮಾತಿನಲ್ಲಿ ಹೆಚ್ಚು ಆಸಕ್ತಿಯುಂಟು. – ಪಂಚತಂತ್ರ

Rashi

ಪಂಚಾಂಗ : ಶನಿವಾರ, 16.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.20
ಚಂದ್ರ ಅಸ್ತ ಮ.03.22 / ಚಂದ್ರ ಉದಯ ರಾ.03.18
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ :ಏಕಾದಶಿ (ಸಾ.04.31)
ನಕ್ಷತ್ರ: ಪುಷ್ಯಾ (ರಾ.01.05) / ಯೋಗ: ಪರಿಘ (ರಾ.07.43)
ಕರಣ: ಬಾಲವ-ಕೌಲವ (ಸಾ.04.31-ರಾ.03.35)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಸಿಂಹ / ತೇದಿ: 31

 

ರಾಶಿ ಭವಿಷ್ಯ :

ಮೇಷ : ದಾನ-ಧರ್ಮಗಳನ್ನು ಹೇರಳವಾಗಿ ಮಾಡುವಿರಿ, ಸಂಗಾತಿಯೊಡನೆ ಸಾಮರಸ್ಯವಿರುತ್ತದೆ
ವೃಷಭ : ಗಂಭೀರ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮಿಥುನ: ಬಂಧು-ಬಾಂಧವರ ಸಹಕಾರ ಸಿಗುವುದಿಲ್ಲ
ಕಟಕ : ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ ಸಿಗುತ್ತದೆ
ಸಿಂಹ: ಆಕಸ್ಮಿಕ ಧನ ಲಾಭ ವಾಗುವುದು, ಸ್ತ್ರೀಯರಿಂದ ಕಲಹ ಆಗುವ ಸೂಚನೆಗಳಿವೆ
ಕನ್ಯಾ: ಪ್ರೇಮಿಗಳು ಕಾನೂನು ತೊಡಕಿನಲ್ಲಿ ಸಿಲುಕುವರು, ವಾಹನ ದಿಂದ ಅಪಘಾತವಾಗಬಹುದು

ತುಲಾ: ರೇಷ್ಮೆ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ
ವೃಶ್ಚಿಕ : ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶವಿದೆ
ಧನುಸ್ಸು: ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವಿರಿ
ಮಕರ: ಮಾಡದ ತಪ್ಪಿಗೆ ಶಿಕ್ಷೆಯನ್ನು ನೀವು ಅನುಭವಿಸ ಬೇಕಾಗುತ್ತದೆ, ಶ್ರಮ ಜೀವನ ನಡೆಸುತ್ತೀರಿ
ಕುಂಭ: ಮಕ್ಕಳೊಡನೆ ಪ್ರೀತಿಯಿಂದ ನಡೆದುಕೊಳ್ಳಿ
ಮೀನ: ಆಗಾಗ್ಗೆ ಮಾನಸಿಕ ಕಿರಿಕಿರಿ ಇರುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin