ಪೊಲೀಸರಿಗೆ ನೆರವಾದ ಗಿರೀಶ್, ಮುರಳಿಗೆ ಪ್ರಸಂಶನಾ ಪತ್ರ ನೀಡಿ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Police--02

ಅಪಘಾತವೆಸಗಿ ಪರಾರಿಯಾಗುತ್ತಿದ್ದ ಲಾರಿಯನ್ನು ಹಿಂಬಾಲಿಸಿ ಚಾಲಕನನ್ನು ದಸ್ತಗಿರಿ ಮಾಡಲು ಪೊಲೀಸರಿಗೆ ನೆರವಾಗಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ ತುಮಕೂರು ನಿವಾಸಿಗಳಾದ ಕೆ.ಎನ್.ಗಿರೀಶ್, ಮುರಳಿ ಪ್ರಸಾದ್ ಅವರ ಕಾರ್ಯವೈಖರಿಯನ್ನು ಮೆಚ್ಚಿ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಅಭಿನಂದಿಸಿ ಪ್ರಸಂಶನಾ ಪತ್ರ ನೀಡಿ ಸನ್ಮಾನಿಸಿದ್ದಾರೆ. ಪಶ್ಚಿಮ( ಸಂಚಾರ)ವಿಭಾಗದ ಡಿಸಿಪಿ ಟಿ.ಪಿ.ಶಿವಕುಮಾರ್, ಉತ್ತರ ವಿಭಾಗದ ಎಸಿಪಿ ಜಿ.ಎ.ಜಗದೀಶ್, ಯಶವಂತಪುರ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಸದಾನಂದ ಮುಂತಾವರಿದ್ದರು.

Facebook Comments

Sri Raghav

Admin