ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರ ಮನಸ್ಸಿನಲ್ಲಿ ಒಬ್ಬ ಇದ್ದಾನೆಯೋ ಅವನು ದೂರದಲ್ಲಿದ್ದರೂ ಹತ್ತಿರದಲ್ಲೇ ಇದ್ದಂತೆ! ಯಾರು ಹಾಗೆ ಮನಸ್ಸಿನಲ್ಲಿಲ್ಲವೋ ಅವನು ಹತ್ತಿರದಲ್ಲಿದ್ದರೂ ದೂರದಲ್ಲಿದ್ದಂತೆಯೇ!- ಸುಭಾಷಿತರತ್ನಭಾಂಡಾಗಾರ

Rashi

ಪಂಚಾಂಗ : ಭಾನುವಾರ, 17.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಅಸ್ತ ಸಂ.04.14 / ಚಂದ್ರ ಉದಯ ರಾ.04.15
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ /ವರ್ಷ ಋತು / ಭಾದ್ರಪದ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಾದಶಿ (ಮ.02.42) / ನಕ್ಷತ್ರ: ಆಶ್ಲೇಷಾ (ರಾ.12.07)
ಯೋಗ: ಶಿವ (ಸಾ.05.10) / ಕರಣ: ತೈತಿಲ-ಗರಜೆ (ಮ.02.42-ರಾ.01.53)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 01

 

ರಾಶಿ ಭವಿಷ್ಯ :

ಮೇಷ : ಸ್ಥಿರಾಸ್ತಿ ಮಾಡುವ ಯೋಗವಿದೆ, ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ
ವೃಷಭ : ಮಿತ್ರರಿಂದ ತೊಂದರೆಯಾಗಬಹುದು
ಮಿಥುನ: ಪ್ರತಿಯೊಂದು ವ್ಯವಹಾರಗಳನ್ನು ತಾಳ್ಮೆ ಮತ್ತು ಸಮಾಧಾನದಿಂದ ಮಾಡಬೇಕು
ಕಟಕ : ಆತುರದ ತೀರ್ಮಾನ ಒಳ್ಳೆಯದಲ್ಲ
ಸಿಂಹ: ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ವಿಪತ್ತಿನಲ್ಲಿ ಸಿಲುಕುವ ಸಾಧ್ಯತೆಗಳಿವೆ

ಕನ್ಯಾ: ನಟ-ನಟಿಯರಿಗೆ, ನಿರ್ದೇಶಕರಿಗೆ, ನಿರ್ಮಾಪಕ ರಿಗೆ ಲಾಭದಾಯಕ ದಿನ
ತುಲಾ: ಅವಶ್ಯ ವಸ್ತುಗಳ ಖರೀದಿ ಯಿಂದ ಸಂತೋಷವಾಗುವುದು
ವೃಶ್ಚಿಕ : ಕೋರ್ಟ್‍ನಲ್ಲಿ ಅಪಜಯವಾಗುತ್ತದೆ
ಧನುಸ್ಸು: ಮಾತಿನಲ್ಲಿ ನಿಯಂತ್ರಣವಿರಲಿ
ಮಕರ: ಸಹೋದರ-ಸಹೋದರಿಯರು ಸಹಾಯ ಮಾಡುವರು, ಆರೋಗ್ಯ ಉತ್ತಮವಾಗಿರುವುದು
ಕುಂಭ: ಪುಸ್ತಕ ವ್ಯಾಪಾರಿಗಳಿಗೆ, ಕಬ್ಬಿಣ, ಬಟ್ಟೆ, ಎಣ್ಣೆ ವ್ಯಾಪಾರಿಗಳಿಗೆ ನಷ್ಟವಾಗುವ ಸಾಧ್ಯತೆ ಇದೆ
ಮೀನ: ಪತಿ-ಪತ್ನಿಯರ ಬಾಂಧವ್ಯ ಉತ್ತಮವಾಗಿರುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin