ಉದ್ಯಮಿಯಿಂದ ಪ್ರಾಣಿಗಳ ದತ್ತು ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.17- ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿ ಬೆಂಗಳೂರಿನ ಉದ್ಯಮಿಯೊಬ್ಬರು ಆನೆ, ಚಿರತೆ, ಜಿರಾಫೆ, ರೆಡ್‍ಬಿಲ್ಲಡ್ ಟೌಕನ್ ಹಾಗೂ ಭಾರತೀಯ ಮುಳ್ಳುಹಂದಿಯನ್ನು ದತ್ತು ಪಡೆದಿದ್ದಾರೆ. ಮೃಗಾಲಯದ ಮುಖ್ಯಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಮಹತ್ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಉನ್ನತ ಮಟ್ಟದ ಕೊಡುಗೆಯನ್ನು ನೀಡಿರುವ ದ್ರವ ಪಾಟೀಲ್ ಅವರಿಗೆ ಶ್ರೀ ಚಾಮರಾಜೇಂದ್ರ ಮೃಗಾಲಯವು ಅಭಿನಂದಿಸಿದೆ.

Facebook Comments

Sri Raghav

Admin