ಮೈಸೂರು ಕಾರಾಗೃಹದ ಮೇಲೆ ದಾಳಿ ಮಾಡಿ ಬರಿಗೈಯಲ್ಲಿ ವಾಪಾಸಾದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Mysuru----01

ಮೈಸೂರು,ಸೆ.17- ಅಕ್ರಮ ಮೊಬೈಲ್‍ಗಳು, ಮಾದಕವಸ್ತು ಪೂರೈಕೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಡಿಸಿಪಿ ವಿಷ್ಣುವರ್ಧನ್ ನೇತೃತ್ವದ ನೂರಕ್ಕೂ ಹೆಚ್ಚು ಪೊಲೀಸರ ತಂಡ ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ತೀವ್ರ ತಪಾಸಣೆ ನಡೆಸಿದ್ದಾರೆ.
ಜೈಲಿನ ಪ್ರತಿಯೊಂದು ಕೋಣೆ ಹಾಗೂ ಕೈದಿಗಳನ್ನು ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ಎರಡು ಚಾಕು, ಬ್ಯಾಟರಿ ಬಿಟ್ಟರೆ ಬೇರೆ ಏನೂ ದೊರೆತಿಲ್ಲ ಎಂದು ಹೇಳಲಾಗಿದೆ.

Facebook Comments

Sri Raghav

Admin