ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವಾಗಲೂ ಕಾಡಿನಲ್ಲಿರುತ್ತಾ ಹುಲ್ಲು, ಎಲೆ, ನೀರು ಸೇವಿಸುತ್ತಾ ಇದ್ದ ಮಾತ್ರಕ್ಕೆ ತಪಸ್ವಿ ಎನಿಸುವುದಾದರೆ ನರಿ, ಇಲಿ, ಮೃಗ ಮೊದಲಾದವುಗಳೂ ತಪಸ್ವಿಗಳೆನಿಸಬಹುದಲ್ಲವೆ? – ಗರುಡಪುರಾಣ

Rashi

ಪಂಚಾಂಗ : ಬುಧವಾರ , 20.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.17
ಚಂದ್ರ ಅಸ್ತ ಸಂ.06.34 / ಚಂದ್ರ ಉದಯ ನಾ.ಬೆ.06.56
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ
ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಬೆ.11.00)
ನಕ್ಷತ್ರ: ಉತ್ತರಫಲ್ಗುಣಿ (ರಾ.11.03) / ಯೋಗ: ಶುಭ (ಬೆ.10.57)
ಕರಣ: ನಾಗವಾನ್-ಕಿಂಸ್ತುಘ್ನ (ಬೆ.11.00-ರಾ.12.44)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 04

 

ರಾಶಿ ಭವಿಷ್ಯ :

ಮೇಷ : ಕುಟುಂಬದಲ್ಲಿ ಸುಖ-ಸಂತೋಷ ತುಂಬಿರುತ್ತದೆ, ಆರೋಗ್ಯ ಉತ್ತಮವಾಗಿರುತ್ತದೆ
ವೃಷಭ : ಮನಸ್ಸಿಗೆ ನೆಮ್ಮದಿ ಇರುತ್ತದೆ, ದುಷ್ಟ ಜನರ ಸಹವಾಸ ಮಾಡಲು ಹೋಗಬೇಡಿ
ಮಿಥುನ: ಮನೆಯಲ್ಲಿ ವಿವಾಹ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳು ನಡೆಯುತ್ತವೆ
ಕಟಕ : ಪತಿ-ಪತ್ನಿಯರ ನಡುವೆ ಸಮಸ್ಯೆ ಕಂಡು ಬರುವ ಸಾಧ್ಯತೆಗಳಿವೆ
ಸಿಂಹ: ಶತ್ರುಗಳು ಮಿತ್ರರಾಗುವರು, ಆದರೂ ನಂಬಿಕೆಗೆ ಅರ್ಹರಲ್ಲ
ಕನ್ಯಾ: ವಿದ್ಯಾ ವ್ಯಾಸಂಗದಲ್ಲಿ ಗುರು ಮೀರಿ ಸಾಧನೆ ಮಾಡುವಿರಿ

ತುಲಾ: ಹಿತಶತ್ರುಗಳ ಕಾಟ, ಮಿತ್ರರಿಂದ ಮೋಸ ಹೋಗುವಿರಿ
ವೃಶ್ಚಿಕ : ಜೀವನದ ಸುಖ-ಸಾಧನಗಳನ್ನು ಪಡೆಯಲು ತೀವ್ರ ಪ್ರಯತ್ನ ಅಗತ್ಯ
ಧನುಸ್ಸು: ಗೃಹದಲ್ಲಿ ಸುಖ-ಸಂತೋಷ ತುಂಬಿರುತ್ತದೆ
ಮಕರ: ಬಂಧುಗಳೊಡನೆ ಜಗಳ ಬೇಡ
ಕುಂಭ: ಪರೋಪಕಾರ ಮಾಡುವಿರಿ, ಉತ್ತಮ ಆರೋಗ್ಯ
ಮೀನ: ಭೂ ವ್ಯವಹಾರದಿಂದ ನಷ್ಟ ಉಂಟಾಗುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin