ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರಿಗೆ ವಿನಯವೇ ರತ್ನ ಕಿರೀಟವೋ, ಒಳ್ಳೆಯ ಶಾಸ್ತ್ರವೇ ಮಣಿಕುಂಡಲಗಳೋ, ತ್ಯಾಗವೇ ಕಂಕಣವೋ, ಅವರಿಗೆ ಜಡವಾದ ಒಡವೆಗಳಿಂದ ಏನು ಪ್ರಯೋಜನ?- ಭಾರತಮಂಜರೀ

Rashi

ಪಂಚಾಂಗ : ಗುರುವಾರ, 21.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ಬೆ.06.56 / ಚಂದ್ರ ಅಸ್ತ ರಾ.07.17
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಬೆ.10.35)
ನಕ್ಷತ್ರ: ಹಸ್ತಾ (ರಾ.11.34) / ಯೋಗ: ಶುಕ್ಲ (ಬೆ.09.31)
ಕರಣ: ಭವ-ಬಾಲವ (ಬೆ.10.35-ರಾ.10.34)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 05

 

ರಾಶಿ ಭವಿಷ್ಯ :

ಮೇಷ : ಅಶುಭ ವಾರ್ತೆಯನ್ನು ಕೇಳುವಿರಿ
ವೃಷಭ : ಉದ್ಯೋಗಸ್ಥರಿಗೆ ನೆಮ್ಮದಿ ಕಡಿಮೆ
ಮಿಥುನ: ನಿಷ್ಠೂರದ ಮಾತುಗಳಿಂದ ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ
ಕಟಕ : ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು
ಸಿಂಹ: ಪ್ರೇಮಿಗಳಿಗೆ ಉತ್ತಮವಾದ ದಿನ
ಕನ್ಯಾ: ಸ್ವಜನ ಮತ್ತು ಪರಜನ ರೊಡನೆ ವಿಶ್ವಾಸ ಗಳಿಸುವಿರಿ

ತುಲಾ: ಪರೋಪಕಾರ ಮಾಡುವಿರಿ, ಪುಣ್ಯಕ್ಷೇತ್ರ ದರ್ಶನ ಮಾಡುವ ಭಾಗ್ಯವಿದೆ
ವೃಶ್ಚಿಕ : ವ್ಯಾಪಾರ, ಉದ್ಯೋಗ ಗಳಲ್ಲಿ ಧನಲಾಭವಾಗುವುದು
ಧನುಸ್ಸು: ಸಾರ್ವಜನಿಕ ಜೀವನದಲ್ಲಿ ಗೌರವ ಸ್ಥಾನಮಾನ ದೊರೆಯುತ್ತದೆ
ಮಕರ: ನೆರೆಹೊರೆಯವರೊಡನೆ ಸ್ನೇಹದಿಂದ ನಡೆದು ಕೊಳ್ಳುವಿರಿ, ವಿದ್ಯಾರ್ಥಿಗಳು ಶ್ರಮ ವಹಿಸಿ ಓದುವರು
ಕುಂಭ: ಬಂಧುಗಳ ಸಹಾಯ, ಸಹಕಾರ ದೊರೆ ಯುವುದರಿಂದ ಸಾಲಗಾರರಿಂದ ಮುಕ್ತಿ ಸಿಗಲಿದೆ
ಮೀನ: ಇತರರೊಂದಿಗೆ ಜಗಳ, ಚರ್ಚೆ ನಡೆಯ ಬಹುದು, ವ್ಯರ್ಥ ಧನ ಹಾನಿಯಾಗುವುದು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin