ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರ ಕೆಲಸಕ್ಕೆ ಚಳಿ, ಸೆಕೆ, ಭಯ, ಪ್ರೀತಿ, ಸಂಪತ್ತು, ಬಡತನ ಇವು ಯಾವುವೂ ಅಡ್ಡಿಯಾಗವೋ ಅವನನ್ನು ಪಂಡಿತನೆನ್ನುತ್ತಾರೆ. – ಸಮಯೋಚಿತ ಪದ್ಯಮಾಲಿಕಾ

Rashi

ಪಂಚಾಂಗ : ಶನಿವಾರ, 23.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಸಂ.08.37 / ಚಂದ್ರ ಅಸ್ತ ರಾ.08.41
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ತೃತೀಯಾ (ಬೆ.11.23) / ನಕ್ಷತ್ರ: ಸ್ವಾತಿ (ರಾ.02.15)
ಯೋಗ: ಇಂದ್ರ (ಬೆ.07.57) / ಕರಣ: ಗರಜೆ-ವಣಿಜ್ (ಬೆ.11.23-ರಾ.01.30)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 07

 

ರಾಶಿ ಭವಿಷ್ಯ :

ಮೇಷ : ಆಕಾಸ್ಮಿಕ ಧನಲಾಭವಾಗಲಿದೆ, ಹಣ ದುಂದುವೆಚ್ಚ ಮಾಡುವಿರಿ, ಹೊಸ ಪದವಿ ಪ್ರಾಪ್ತಿ
ವೃಷಭ : ಮಠಾಧಿಪತಿಗಳು ಅಪರಾಧದ ಸುಳಿಯಲ್ಲಿ ಸಿಲುಕುವರು, ಎಚ್ಚರಿಕೆಯಿಂದಿರಿ
ಮಿಥುನ: ಸಾಮಾನ್ಯ ನಿಶ್ಯಕ್ತಿ ನಿಮ್ಮನ್ನು ಬಾಧಿಸುತ್ತದೆ
ಕಟಕ : ಹಣದ ತೊಂದರೆಯಿಂದ ಸಾಲ ಮಾಡ ಬೇಕಾದ ಪರಿಸ್ಥಿತಿ ಬರಲಿದೆ
ಸಿಂಹ: ಸಂಬಂಧಿಕರೊಂದಿಗೆ ಕಲಹವಾಗಬಹುದು, ಅತಿ ಯಾದ ಕೋಪ ಒಳ್ಳೆಯದಲ್ಲ
ಕನ್ಯಾ: ಹೆಂಡತಿ-ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ

ತುಲಾ: ಅವಶ್ಯಕ ವಸ್ತುಗಳ ಖರೀದಿ ಯಿಂದ ಸಂತೋಷವಾಗಲಿದೆ
ವೃಶ್ಚಿಕ : ಹೊಸ ಪ್ರಯತ್ನ ಗಳಲ್ಲೂ ಯಶಸ್ಸು ಸಾಧಿಸುವಿರಿ
ಧನುಸ್ಸು: ವ್ಯಾಪಾರದಲ್ಲಿ ಅನಿರೀಕ್ಷಿತ ಹಾನಿಯಾಗು ತ್ತದೆ, ಗಣ್ಯ ವ್ಯಕ್ತಿಗಳ ಭೇಟಿಯಿಂದ ಅನುಕೂಲ
ಮಕರ: ಧರ್ಮ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ, ಸಾಧು-ಸಂತರ ದರ್ಶನ ಸಿಗಲಿದೆ
ಕುಂಭ: ಸರ್ಕಾರದಿಂದ ಸಹಾಯ ಪಡೆಯುವಿರಿ
ಮೀನ: ವಿದೇಶ ಪ್ರಯಾಣ ಮಾಡದಿರುವುದು ಉತ್ತಮ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin