ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಿರಿಯನಾಗಿದ್ದರೂ, ಗುರುವಾಗಿದ್ದರೂ ಗರ್ವದಿಂದ ಕರ್ತವ್ಯಾಕರ್ತವ್ಯಗಳನ್ನರಿಯದೆ ದಾರಿತಪ್ಪಿ ನಡೆದರೆ ಅದಕ್ಕೆ ಪರಿಹಾರ ಮಾಡಲು ಹಿಂದೆಗೆಯಬಾರದು. – ಮಹಾಭಾರತ

Rashi

ಪಂಚಾಂಗ : ಭಾನುವಾರ, 24.09.2017

ಸೂರ್ಯ ಉದಯ ಬೆ.06.09 /ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ಸಂ.09.26 / ಚಂದ್ರ ಅಸ್ತ ರಾ.09.23
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ಥಿ (ಮ.12.40)
ನಕ್ಷತ್ರ: ವಿಶಾಖ (ರಾ.04.26) / ಯೋಗ: ವೈಧೃತಿ (ಬೆ.07.50)
ಕರಣ: ಭದ್ರೆ-ಭವ (ಮ.12.40-ರಾ.04.20)
ಮಳೆ ನಕ್ಷತ್ರ: ಉತ್ತರಫಲ್ಗುಣಿ /ಮಾಸ: ಕನ್ಯಾ / ತೇದಿ: 08

 

ರಾಶಿ ಭವಿಷ್ಯ :

ಮೇಷ : ಅವಿವಾಹಿತರಿಗೆ ವಿವಾಹ ಯೋಗವಿದೆ, ಆದಾಯದಿಂದ ಆರ್ಥಿಕ ಸ್ಥಿತಿ ಉತ್ತಮ
ವೃಷಭ : ಪ್ರಯತ್ನಿಸಿದ ಕಾರ್ಯದಲ್ಲಿ ಜಯ, ಕುಟುಂಬಕ್ಕಾಗಿ ಚಿನ್ನಾಭರಣ ಖರೀದಿಸುವಿರಿ
ಮಿಥುನ: ಬಂಧು-ಬಾಂಧವರ ಸಹಕಾರ ದೊರೆ ಯುತ್ತದೆ, ವಿದೇಶ ಪ್ರಯಾಣ ಆನಂದ ತರುತ್ತದೆ
ಕಟಕ : ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಿಸುತ್ತದೆ
ಸಿಂಹ: ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ
ಕನ್ಯಾ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ

ತುಲಾ: ಉದ್ಯೋಗದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸುವಿರಿ, ವಾಹನದಿಂದ ಲಾಭವಿದೆ
ವೃಶ್ಚಿಕ : ಹಳೆ ಸ್ನೇಹಿತರ ಆಗಮನದಿಂದ ಸಂತಸ ವಾಗುತ್ತದೆ, ನಟ-ನಟಿಯರಿಗೆ ಉತ್ತಮ ದಿನ
ಧನುಸ್ಸು: ಕಲಾವಿದರಿಗೆ ಮಾನಸಿಕ ಚಿಂತೆ ಕಾಡುತ್ತದೆ
ಮಕರ: ವಾಹನ ಸವಾರರು ಎಚ್ಚರಿಕೆಯಿಂದಿರಿ
ಕುಂಭ: ರಾಜಕೀಯದಲ್ಲಿರುವವರಿಗೆ ಉತ್ತಮ ದಿನ
ಮೀನ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡದಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin