ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹೊಸ ಕುದುರೆಗಳನ್ನು ಪಳಗಿಸುವಂತೆ ಚಪಲರಾದ ಬಾಲಕರನ್ನು ಕೆಲವು ವೇಳೆ ಮುದ್ದಿಸುವುದು ಕೆಲವು ವೇಳೆ ಸಂತೋಷಗೊಳಿಸುವುದು- ಈ ಕ್ರಮದಿಂದ ಬುದ್ಧಿಶಾಲಿಗಳು ಪಳಗಿಸಬೇಕು. – ಹರಿಹರ ಸುಭಾಷಿತ

Rashi

ಪಂಚಾಂಗ : ಸೋಮವಾರ, 02.10.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ  ಸಂ.06.09
ಚಂದ್ರ ಉದಯ ಮ.03.47 / ಚಂದ್ರ ಅಸ್ತ ರಾ.03.48
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದಶಿ (ರಾ.03.09)
ನಕ್ಷತ್ರ: ಧನಿಷ್ಠಾ  (ರಾ.09.22) / ಯೋಗ: ಧೃತಿ  (ಬೆ.11.43)
ಕರಣ: ಭವ-ಬಾಲವ (ಮ.03.02-ರಾ.03.09) / ಮಳೆ ನಕ್ಷತ್ರ: ಹಸ್ತ   ಮಾಸ: ಕನ್ಯಾ / ತೇದಿ: 16

 

ರಾಶಿ ಭವಿಷ್ಯ :

ಮೇಷ : ಸಂಗೀತಗಾರರಿಗೆ, ನೃತ್ಯಪಟುಗಳಿಗೆ, ಹಾಸ್ಯಗಾರರಿಗೆ, ವಿಮರ್ಶಕರಿಗೆ ಲಾಭದಾಯಕ ದಿನ
ವೃಷಭ : ಪರಸ್ತ್ರೀ ವಿಷಯವಾಗಿ ಅವಮಾನವಾಗುತ್ತದೆ
ಮಿಥುನ: ಶುಭ ಮತ್ತು ಅಶುಭ ಫಲಗಳೆರಡನ್ನೂ ಪಡೆಯುವಿರಿ, ಎಚ್ಚರ ತಪ್ಪಿದರೆ ಅಪಾಯ ಖಂಡಿತ
ಕಟಕ : ವ್ಯವಹಾರದಲ್ಲೂ ಮುನ್ನೆಚ್ಚರಿಕೆ ಅಗತ್ಯ
ಸಿಂಹ: ಬಂಧುಗಳ ಆಗಮನ ದಿಂದ ಸಂತೋಷವಾಗುವುದು
ಕನ್ಯಾ: ನಿಮ್ಮ ಕುಟುಂಬದ ಸದಸ್ಯರೇ ನಿಮ್ಮನ್ನು ನಂಬುವುದಿಲ್ಲ
ತುಲಾ: ಈ ಹಿಂದೆ ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಗಳೇ ನಿಮ್ಮ ವಿರುದ್ಧ ತಿರುಗಿ ಬೀಳುವರು
ವೃಶ್ಚಿಕ :ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು
ಧನುಸ್ಸು: ಸ್ತ್ರೀಯರಿಂದ ಸ್ಥಿರಾಸ್ತಿ ದೊರೆಯಬಹುದು, ಪ್ರೇಮಿಗಳಿಗೆ ಉತ್ತಮ ದಿನ
ಮಕರ: ಶುಭ ಕಾರ್ಯಗಳಿಗೆ ಅಡ್ಡಿ-ಆತಂಕಗಳು ಎದುರಾಗುತ್ತವೆ, ಶತ್ರುಗಳು ಮಿತ್ರರಾಗುವರು
ಕುಂಭ: ದಾಂಪತ್ಯದಲ್ಲಿ ವಿರಸ ಉಂಟಾಗುವುದು
ಮೀನ: ಕೆಲಸ-ಕಾರ್ಯಗಳಲ್ಲಿ ಅಡ್ಡಿ ಬಂದರೂ ದೈವ ಬಲದಿಂದ ನಿವಾರಣೆಯಾಗುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin