ಐಎನ್‍ಎಸ್ ನೂತನ ಅಧ್ಯಕ್ಷೆಯಾಗಿ ಅಖಿಲಾ ಉರಾನ್ಕರ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Akila-Urankar-02

ಬೆಂಗಳೂರು, ಅ.4-ಇಂಡಿಯನ್ ನ್ಯೂಸ್‍ಪೇಪರ್ ಸೊಸೈಟಿ (ಭಾರತೀಯ ವೃತ್ತಪತ್ರಿಕೆಗಳ ಸಂಘ-ಐಎನ್‍ಎಸ್) ನೂತನ ಅಧ್ಯಕ್ಷರಾಗಿ ಅಖಿಲಾ ಉರಾನ್ಕರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಐಎನ್‍ಎಸ್‍ನ 78ನೇ ಸರ್ವ ಸದಸ್ಯರ ಸಭೆಯಲ್ಲಿ ಸೋಮೇಶ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಅಖಿಲಾ 2017-2018ನೇ ಸಾಲಿಗೆ ಚುನಾಯಿತರಾದರು.

ಜಯಂತ್ ಮಾಮೆನ್ ಮ್ಯಾಥ್ಯೂ ಉಪಾಧ್ಯಕ್ಷರಾಗಿ, ಶೈಲೇಶ್ ಗುಪ್ತಾ ಸಹ-ಅಧ್ಯಕ್ಷರಾಗಿ ಹಾಗೂ ಶರದ್ ಸಕ್ಷೇನಾ ಖಜಾಂಚಿಯಾಗಿ ಆಯ್ಕೆಯಾದರು. ಡಾ.ಎಸ್.ಪಿ. ಗೌರ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಐಎನ್‍ಎಸ್‍ಗೆ 41 ಮಂದಿ ಸದಸ್ಯರು ಆಯ್ಕೆಯಾಗಿದ್ಧಾರೆ. ಕಾರ್ಯಕಾರಿ ಸಮಿತಿ

ಸದಸ್ಯರುಗಳು :

ಎಲ್ ಆದಿಮೂಲನ್, ಆಶಿಶ್ ಬಗ್ಗಾ, ಸ್.ಬಾಲಸುಬ್ರಮಣಿಯಮ್ ಆದಿತ್ಯನ್, ಗಿರೀಶ್ ಅಗರ್‍ವಾಲ್, ಸಮಾಹಿತ್ ಬಲ್, ವಿ.ಕೆ.ಚೋಪ್ರಾ, ವಿಜಯ್ ಕುಮಾರ್ ಚೋಪ್ರಾ, ವಿಜಯ್ ಜವಹರ್ ದರ್ದಾ, ಜಗತ್ ಸಿಂಗ್ ದಾರ್ದಿ, ವಿವೇಕ್ ಗೋಯೆಂಕಾ, ಮಹೇಂದ್ರ ಮೋಹನ್ ಗುಪ್ತಾ, ಪ್ರದೀಪ್ ಗುಪ್ತಾ, ಸಂಜಯ್ ಗುಪ್ತಾ, ಮೋಹಿತ್ ಜೈನ್, ಸರ್ವಿಂದರ್ ಕೌರ್, ಸಿ.ಎಚ್. ಕಿರಣ್, ಡಾ.ಆರ್. ಲಕ್ಷ್ಮಿಪತಿ, ರಾಜುಲ್ ಮಹೇಶ್ವರಿ, ವಿಲಾಸ್ ಎ. ಮರಾಠೆ, ನರೇಶ್ ಮೋಹನ್, ಅನಂತನಾಥ್, ಪ್ರತಾಪ್ ಜಿ. ಪವಾರ್, ಡಿ.ಡಿ.ಪುರಕಾಯಸ್ಥ, ಆರ್.ಎಂ.ಆರ್.ರಮೇಶ್, ಕೆ. ರಾಜ ಪ್ರಸಾದ್ ರೆಡ್ಡಿ,  ಅತಿಥಿದೇವ್ ಸರ್ಕಾರ್, ರಾಕೇಶ್ ಶರ್ಮ, ಎಂ.ವಿ. ಶ್ರೇಯಾಂಶಕುಮಾರ್, ಕಿರಣ್ ಡಿ. ಠಾಕೂರ್, ಬಿಜು ವರ್ಗಿಸ್, ರಾಜೀವ್ ವರ್ಮ, ವಿನಯ್ ವರ್ಮ, ಜಾಕೋಬ್ ಮ್ಯಾಥ್ಯೂ, ಬಾಹುಬಲಿ ಎಸ್.óಷಾ, ಹೊರ್ಮುಸ್ಜಿ ಎನ್. ಕಾಮಾ, ಕುಂದನ್ ಆರ್. ವ್ಯಾಸ್, ಕೆ.ಎನ್.ತಿಲಕ್ ಕುಮಾರ್, ರವೀಂದ್ರ ಕುಮಾರ್, ಕಿರಣ್ ಬಿ. ವಡೋದರಿಯಾ, ಪಿ.ವಿ.ಚಂದ್ರನ್ ಹಾಗೂ ಸೋಮೇಶ್ ಶರ್ಮಿ.

Facebook Comments

Sri Raghav

Admin