ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಗುಣವಂತರ ಗುಣಗಳನ್ನು ಇನ್ನೂ ಅಧಿಕ ಗುಣಶಾಲಿಗಳ ನಡೆ ಮರೆಸುತ್ತದೆ. ದೀಪದ ಕುಡಿಯ ಬೆಳಕು ರಾತ್ರಿಯಲ್ಲಿರುವುದೇ ವಿನಾ ಸೂರ್ಯ ಹುಟ್ಟಿದಾಗ ಇರುವುದಿಲ್ಲ.  – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಶುಕ್ರವಾರ , 06.10.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.06
ಚಂದ್ರ ಉದಯ ರಾ.06.48 / ಚಂದ್ರ ಅಸ್ತ ಬೆ.06.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು
ಅಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ರಾ.10.04)
ನಕ್ಷತ್ರ: ರೇವತಿ  (ರಾ.7.31) / ಯೋಗ: ವ್ಯಾಘಾತ (ರಾ.1.42)
ಕರಣ: ಬಾಲವ-ಕೌಲವ (ಬೆ.11.10-ರಾ.10.04)
ಮಳೆ ನಕ್ಷತ್ರ: ಹಸ್ತ / ಮಾಸ: ಕನ್ಯಾ / ತೇದಿ: 20

ರಾಶಿ ಭವಿಷ್ಯ :

ಮೇಷ: ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾದೀತು.
ವೃಷಭ: ನೆರೆಹೊರೆಯವರ ಬಗ್ಗೆ ಎಚ್ಚರಿಕೆಯಿಂದಿರುವುದು ಉತ್ತಮ.
ಮಿಥುನ: ಹಣ ನಿರಂತರವಾಗಿ ಹರಿದು ಬರುವುದರಿಂದ ನಿಮಗೆ ಸಮಸ್ಯೆ ಎದುರಾಗುವುದಿಲ್ಲ.
ಕರ್ಕಾಟಕ: ಜಾಗರೂಕ ನಿರ್ಧಾರ ಒಳಿತೇ ಆಗಲಿದೆ.
ಸಿಂಹ: ವಿವಾಹ ನಿಶ್ಚಿಯವಾಗಲಿದೆ.
ಕನ್ಯಾ: ಗೊಂದಲಗಳು ದೂರವಾಗಿ ನೆಮ್ಮದಿ.
ತುಲಾ: ನಿಮ್ಮ ಕೆಲಸದ ಗುಣಮಟ್ಟದ ಬಗ್ಗೆ ನೀವು ಆಶ್ಚರ್ಯಚಕಿತರಾಗುತ್ತೀರಿ
ವೃಶ್ಚಿಕ: ಮನೋ ಚಂಚಲತೆ, ನಿಷ್ಠೂರತೆ ಎದುರಾಗಲಿದೆ.
ಧನುರ್: ನಿಮ್ಮ ಬಿರುಸು ನುಡಿಗಳಿಂದ ಆಪ್ತರಲ್ಲಿ ಬೇಸರ ಉಂಟಾದೀತು.
ಮಕರ: ಸೋದರಿ ಆಗಮನದಿಂದ ಸಂತಸ.
ಕುಂಭ: ಬದುಕಿನ ಅನಿಶ್ಚಿತತೆ ಕಾಡಲಿದ್ದು, ಆರೋಗ್ಯದ ಬಗ್ಗೆ ಎಚ್ಚರವಹಿಸಿ
ಮೀನ: ಹಿಂಜರಿಕೆಯಿಂದ ಹೊರಬಂದು ಕಾರ್ಯಪ್ರವೃತ್ತರಾದರೆ ಯಶಸ್ಸು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin