ಮೋದಿ ನನ್ನನ್ನು ಮದುವೆಯಾಗಬೇಕೆಂದು ಜಂತರ್-ಮಂತರ್‍ನಲ್ಲಿ ಧರಣಿ ಕುಳಿತ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

Modik--021

ನವದೆಹಲಿ,ಅ.7- ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮದುವೆಯಾಗಬೇಕು ಎಂದು ಮಹಿಳೆಯೊಬ್ಬಳು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್-ಮಂತರ್‍ನಲ್ಲಿ ಧರಣಿ ಕುಳಿತಿದ್ದಾರೆ.   ಓಂ ಶಾಂತಿ ಶರ್ಮಾ ಎಂಬ 40 ವರ್ಷದ ಮಹಿಳೆ ಸೆ.8ರಿಂದ ಜಂತರ್‍ಮಂತರ್‍ನಲ್ಲಿ ಪ್ರಧಾನಿ ತನ್ನನ್ನು ಮದುವೆಯಾಗಬೇಕೆಂದು ಪಟ್ಟು ಹಿಡಿದು ಧರಣಿ ನಡೆಸಿದ್ದಾರೆ.

ಈಗಾಲೇ ಒಂದು ಮದುವೆಯಾಗಿರುವ ಈಕೆಗೆ 20 ವರ್ಷದ ಹೆಣ್ಣುಮಗಳು ಕೂಡ ಇದ್ಕದಾಲೆ.   ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಓಂ ಶಾಂತಿ ಶರ್ಮಾ, ನಾನು ಮೋದಿ ಅವರ ಕೆಲಸದಲ್ಲಿ ನೆರವಾಗಲು ಅವರನ್ನು ಮದುವೆಯಾಗಬೇಕು, ಮೋದಿ ಬಂದು ತನ್ನನ್ನು ಭೇಟಿಯಾಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದಿದ್ದಾಳೆ.

Facebook Comments

Sri Raghav

Admin