ಟ್ರಂಪ್ ಕುರಿತು ಪುಸ್ತಕ ಬರೆದಿದ್ದಾಳೆ ಮೊದಲ ಪತ್ನಿ ಇವಾನಾ

Trump-Wife--1

ನ್ಯೂಯಾರ್ಕ್,ಅ.8-ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಅವರ ಮೊದಲ ಪತ್ನಿ ಇವಾನಾ ಬರೆದಿರುವ `ರೈಸಿಂಗ್ ಟ್ರಂಪ್’ ಪುಸ್ತಕ ಮುಂದಿನ ವಾರ ಬಿಡುಗಡೆಯಾಗಲಿದೆ. ಪುಸ್ತಕದಲ್ಲಿ ಟ್ರಂಪ್ ಮತ್ತು ಇವಾನ ಮಧ್ಯೆ ಬಂದ ಮರ್ಲಾ ಎಂಬ ಸುಂದರಿ ಬಗ್ಗೆ ಹಾಗೂ ಟ್ರಂಪ್‍ನೊಂದಿಗೆ ವಿಚ್ಛೇಧನೆಯಾದುದರ ಬಗ್ಗೆ ಬರೆದಿದ್ದಾರೆ ಅಲ್ಲದೆ ನಮ್ಮ ಕುಟುಂಬದಲ್ಲಿ ಟ್ರಂಪ್ ಕೊನೆಯ ಅಧ್ಯಕ್ಷ ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 15 ವರ್ಷಗಳಲ್ಲಿ ನಮ್ಮ ಪುತ್ರಿ ಇವಾಂಕಾ ಅಧ್ಯಕ್ಷೆಯಾದರೂ ಅಚ್ಚರಿ ಇಲ್ಲ ಎಂದಿದ್ದಾರೆ. ಅಮೆರಿಕದ ವಿವಾದಿತ ಅಧ್ಯಕ್ಷನೆಂದೇ ಜಗಜಾಹೀರ್ ಆಗಿರುವ ಡೊನಾಲ್ಡï ಟ್ರಂಪ್ ಜೀವನದ ಮೇಲೆ ಬೆಳಕು ಚೆಲ್ಲುವಂಥ ಪುಸ್ತಕ ಇದಾಗಿದೆ.

Facebook Comments

Sri Raghav

Admin