WATCH : ಚೀನಿ ಸೈನಿಕರಿರೊಂದಿಗೆ ರಕ್ಷಣಾ ಸಚಿವೆ ನಿರ್ಮಲಾ ಕುಶಲೋಪರಿ

ಈ ಸುದ್ದಿಯನ್ನು ಶೇರ್ ಮಾಡಿ

Nirmala--01

ನವದೆಹಲಿ,ಅ.8-ಭಾರತ -ಚೀನಾ ಗಡಿಯ ಭದ್ರತೆ ಪರಿಶೀಲನೆ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸಿಕ್ಕಿಂ ನಾಥು ಲಾಕ್ಕೆಗೆ ಭೇಟಿ ನೀಡಿ ಚೀನಾ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಚೀನಿ ಸೈನಿಕರಿಗೆ ನಮಸ್ತೆ ಹೇಳುವ ಮೂಲಕ ಸಂವಾದ ನಡೆಸಿದ್ದು, ಚೀನಿ ಸೈನಿಕರು ಕೂಡ ತಮ್ಮದೇ ಭಾಷೆಯಲ್ಲಿ ನಮಸ್ತೆ ಪದದ ಅರ್ಥವನ್ನು ಹೇಳಿಕೊಂಡಿದ್ದಾರೆ.   ರಕ್ಷಣಾ ಸಚಿವಾಲಯದ ಅಧಿಕೃತ ಟ್ವೀಟರ್ ಅಕೌಂಟ್‍ನಲ್ಲಿ ಇದರ ವಿಡಿಯೋ ಅಪ್‍ಲೋಡ್ ಆಗಿದೆ.

Facebook Comments

Sri Raghav

Admin