ಅಸ್ಸಾಂ ರಾಜ್ಯಪಾಲರಾಗಿ ಜಗದೀಶ್ ಮುಖಿ ಪ್ರಮಾಣ

Jagadish-Mukhi-01

ಗುವಾಹತಿ, ಅ.10-ಈಶಾನ್ಯ ರಾಜ್ಯ ಅಸ್ಸಾಂನ ನೂತನ ರಾಜ್ಯಪಾಲರಾಗಿ ಪ್ರೊ.ಜಗದೀಶ್ ಮುಖಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಗುವಾಹತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಜಿತ್ ಸಿಂಗ್ ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸರ್ವನಂದಾ ಸೋನೊವಾಲ್, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

Sri Raghav

Admin